ಬೈಸನ್ ವೆಲ್ಸ್ ಎಂಬುದು 8 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಒಂದು ಪ್ರದೇಶವಾಗಿದೆ. ಇದು ಪರ್ವತಾರೋಹಿಗಳಿಗೆ, ಪಕ್ಷಿ ವೀಕ್ಷಕರಿಗೆ, ಪರಿಸರ ಪ್ರೇಮಿಗಳಿಗೆ ಮತ್ತು ವನ್ಯಜೀವಿ ಪ್ರಿಯರಿಗೆ ಮೆಚ್ಚುಗೆಯಾಗುವ ತಾಣವಾಗಿದೆ. ಇಲ್ಲಿ ಹಲವಾರು ಎಕೋ ಟೂರಿಸಂ ತಾಣಗಳು ಇವೆ. ಪ್ರಕೃತಿಯ ಮಡಿಲಲ್ಲಿ ಇರುವ ಈ ತಾಣದಲ್ಲಿ ಭಾರತೀಯ ಕಾಡೆಮ್ಮೆ, ನೀಲಗರಿ ಲಂಗೂರ್, ತಹರ್ ಮೇಕೆ ಮತ್ತು ಮಲಬಾರಿನ ದೊಡ್ಡ ಅಳಿಲುಗಳನ್ನು ನಾವು ನೋಡಬಹುದು. ಇಲ್ಲಿ ಜೀಪ್ ಸಫಾರಿಗೆ ಸಹ ಅವಕಾಶವಿದೆ.


Click it and Unblock the Notifications