Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಶಾಂತನಗೋಪಾಲ ಕೃಷ್ಣಸ್ವಾಮಿ ದೇವಾಲಯ

ಶಾಂತನಗೋಪಾಲ ಕೃಷ್ಣಸ್ವಾಮಿ ದೇವಾಲಯ, ಕೊಚ್ಚಿ

1

ಭಾರತದಲ್ಲಿನ ಪ್ರಾಚೀನ ದೇವಾಲಯಗಳ ಪೈಕಿ ಕೊಚ್ಚಿಯಲ್ಲಿರುವ ಶಾಂತನಗೋಪಾಲ ಕೃಷ್ಣಸ್ವಾಮಿ ದೇವಸ್ಥಾನವೂ ಒಂದು. ದೇವಸ್ಥಾನದ ಬಳಿ ಸಿಕ್ಕಿರುವ ಶಾಸನದಲ್ಲಿ ಉಲ್ಲೇಖಿಸಿರುವ ಪ್ರಕಾರ ಕ್ರಿಶ 947 ರಲ್ಲಿ ಸ್ಥಾಪಿಸಿರುವುದಾಗಿ ಗೊತ್ತಾಗುತ್ತದೆ. ಈ ಐತಿಹಾಸಿಕ ಹಿನ್ನೆಲೆಯೇ ಪರ್ಷಂಪ್ರತೀ ಲಕ್ಷಾಂತರ ಭಕ್ತರನ್ನು ಇಲ್ಲಿಗೆ ಸೆಳೆಯುತ್ತದೆ. ಎರ್ನಾಕುಲಂನಿಂದ ಕೇವಲ 8 ಕಿಮೀ ಅಂತರದಲ್ಲಿ ಈ ದೇವಾಲಯವಿದ್ದು, ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಆಳೆತ್ತರದ ಶಿಲ್ಪಗಳು,  ಹಿಂದಿನ ಕಾಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ  ದೇವಾಲಯದ ಒಳಾಂಗಣ ಮತ್ತು ಹೊರಾಂಗಣಗಳು ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ಮುಖ್ಯ ದೇವರಾದ ಶಾಂತನಗೋಪಾಲ ಕೃಷ್ಣಸ್ವಾಮಿಯನ್ನು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಶಾಂತನಗೋಪಾಲಮೂರ್ತಿ ಎಂಬ ಪದಕ್ಕೆ ಇಲ್ಲಿ ಶಿಶುಗಳ ರಕ್ಷಕ ಎಂಬ ಅರ್ಥವೂ ಇದೆ. ಪಟ್ಟಣದ ವಿವಿಧ ಸ್ಥಳಗಳಿಂದ ಇಲ್ಲಿಗೆ ಸಾಕಷ್ಟು ಬಸ್ಸುಗಳು ಸಿಗುತ್ತವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed