Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಪ್ರಿನ್ಸೆಸ್ ಸ್ಟ್ರೀಟ್

ಪ್ರಿನ್ಸೆಸ್ ಸ್ಟ್ರೀಟ್, ಕೊಚ್ಚಿ

1

ಪ್ರಿನ್ಸೆಸ್ ಸ್ಟ್ರೀಟ್ ಕೊಚ್ಚಿಯ ಹೃದಯಭಾಗದಲ್ಲಿದೆ. ಪುರಾತನ ಕಾಲದ ನೆನಪುಗಳನ್ನು ಈ ರಸ್ತೆಯು ಪ್ರವಾಸಿಗರಿಗೆ ಮರುಕಳಿಸುತ್ತದೆ. ವಿಶಿಷ್ಟ ಯುರೋಪಿಯನ್‌ ಶೈಲಿಯ ವಾಸ್ತುಶಿಲ್ಪಗಳಿಂದಾಗಿ ರಾಜಕುಮಾರಿ ರಸ್ತೆಯು ಯುರೋಪಿಯನ್ನರ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ರಸ್ತೆಯಲ್ಲಿರುವ ಕಟ್ಟಡಗಳ ವಿನ್ಯಾಸವೂ ಕೂಡಾ ಪ್ರವಾಸಿಗರನ್ನು ಆಕರ್ಷಣೆಗೀಡುಮಾಡುತ್ತವೆ. ಡಚ್‌, ಬ್ರಿಟಿಷ್‌, ಫ್ರೆಂಚ್‌ ಮತ್ತು ಪೋರ್ಚುಗೀಸ್‌ ಕಾಲದ ಶೈಲಿಯನ್ನು ಇಲ್ಲಿನ ಮನೆಗಳು ಹೊಂದಿವೆ. ಖರೀದಿ ಮಾಡುವುದಕ್ಕೆ ಇದು ಸೂಕ್ತವಾದ ತಾಣ.

ಈ ರಸ್ತೆಯಲ್ಲಿ ಹಲವಾರು ಚಟುವಟಿಕೆಗಳಲ್ಲಿ ಪ್ರವಾಸಿಗರು ತೊಡಗಿಕೊಳ್ಳಬಹುದು. ರಾಜಕುಮಾರಿ ರಸ್ತೆಯಲ್ಲಿ ಹಲವಾರು ಫುಡ್‌ ಪಾಯಿಂಟ್‌ಗಳು, ಕಾಫಿ ಶಾಪ್‌ಗಳು ಇವೆ. ಇಲ್ಲಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಆಭರಣಗಳು, ಬಟ್ಟೆಗಳು, ಅಪರೂಪದ ಮತ್ತು ಕರಕುಶಲ ಸಾಮಗ್ರಿಗಳನ್ನು ಪ್ರವಾಸಿಗರು ಖರೀದಿಸಬಹುದು. ಲೋಫರ್ಸ್ ಕಾರ್ನರ‍್, ಎಂಬ ತಾಣವು ಇನ್ನೊಂದು ಪ್ರಮುಖ ಬೀದಿಯಾಗಿದೆ. ಇಲ್ಲಿ ಪ್ರವಾಸಿಗರು ಹಲವು ಆಯ್ಕೆಗಳ ಖರೀದಿಯನ್ನು ಮಾಡಬಹುದು. ಕೊಚ್ಚಿಯಲ್ಲಿನ ಪುರಾತನವಾದ ರಸ್ತೆಗಳಲ್ಲಿ ಪ್ರಿನ್ಸೆಸ್ ಸ್ಟ್ರೀಟ್ ಪ್ರಮುಖವಾದದ್ದು. ಇಲ್ಲಿ ಪ್ರವಾಸಿಗರು ಹಳೆಯ ಕಾಲದಲ್ಲೇ ಓಡಾಡಿದ ಅನುಭವವನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed