Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಪರದೇಸಿ ಸಿನಗಾಗ್

ಪರದೇಸಿ ಸಿನಗಾಗ್, ಕೊಚ್ಚಿ

1

ಪರದೇಸಿ ಸಿನಗಾಗ್ ಅಥವಾ ಯಹೂದೀ ಪರದೇಸಿ ಸಿನಗಾಗ್ ಎಂದು ಕರೆಯಲ್ಪಡುವ ಈ ಪ್ರದೇಶ ಇವತ್ತಿಗೂ ಚಾಲ್ತಿಯಲ್ಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಅತ್ಯಂತ ಹಳೆಯ ಸಿನಗಾಗ್ ಆಗಿದೆ. ಮಲಬಾರ್ ಯೆಹೂದನ್ ನಿಂದ 1568 ಇದು ನಿರ್ಮಾಣವಾಯಿತು. ಇದರ ನಿರ್ಮಾಣಕ್ಕೆ ಬಹಳಷ್ಟು ಸಮಯ ಹಿಡಿಯಿತು. ಫೊರ್ಟ್ ಕೊಚ್ಚಿಯ ಒಂದು ಭಾಗವಾಗಿರುವ ಈ ಪಾರಂಪರಿಕ ಕಟ್ಟಡ ಜ್ಯೂ ಟೌನ್ ಪ್ರದೇಶದಲ್ಲಿದೆ. ನ್ಯಾಯಿಕ ಸಂಗತಿಗಳು ಮತ್ತು ಹಿತ್ತಾಳೆಯ ಪ್ರವಚನ ಪೀಠ, ಉಡುಗೊರೆಯಾಗಿ ಲಭಿಸಿದ ಹಲವಾರು ಚಿನ್ನದ ಕಿರೀಟಗಳು, ಬೆಲ್ಜಿಯಂ ದೀಪಗುಚ್ಛಗಳು ಇಲ್ಲಿನ ಆಕರ್ಷಣೆಯಾಗಿದೆ. ಜೋಸೆಫ್ ರಬ್ಬನ್ ಆಡಳಿತಗಾರರಿಂದ ಪಡೆದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ತಾಮ್ರದ ಹಾಳೆಯನ್ನೂ ನೋಡಬಹುದಾಗಿದೆ. ಈ ಫಲಕಗಳ ಮೇಲೆ ತಮಿಳು ಲಿಪಿಯಲ್ಲಿ ಬರೆಯಲಾಗಿದೆ. 

ಈ ಸಿನಗಾಗ್ ಪುರಾತನ ವಾಸ್ತು ಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ತಯಾರಿಸಲಾಗಿರುವ ಪಿಂಗಾಣಿ ವಸ್ತುಗಳು ಮತ್ತು ಅವುಗಳ ಮೇಲೆ ಕೈಯಿಂದಲೇ ಬಿಡಿಸಿದ ಕಲಾಕೃತಿಗಳು ಆಕರ್ಷಕವಾಗಿದ್ದು ಮನಸೂರೆಗೊಳ್ಳುತ್ತವೆ. ನೃತ್ಯ, ಕುಶಲ ಕಲೆಗಳಲ್ಲಿ ಇಲ್ಲಿನ ಬಹುತೇಕ ಜನರು ನಿರತರಾಗಿದ್ದಾರೆ. ಇಥಿಯೋಪಿಯಾದ ರಾಜನಿಂದ ಬಳುವಳಿಯಾಗಿ ಬಂದ ಸುಂದರವಾದ ನೆಲಹಾಸು ಕೂಡ ಒಂದು ಕ್ಷಣ ನಿಮ್ಮನ್ನು ಹಿಡಿದಿಡುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu