Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಕಾಶಿ ಆರ್ಟ್ ಕೆಫೆ

ಕಾಶಿ ಆರ್ಟ್ ಕೆಫೆ, ಕೊಚ್ಚಿ

1

ಕಾಶಿ ಆರ್ಟ್ ಕೆಫೆ ಕಲೆ, ಆಹಾರ ಮತ್ತು ನೆಮ್ಮದಿಯನ್ನು ಅರಸುತ್ತಾ ಬಂದವರು ಸಂಧಿಸುವ ಒಂದು ಸುಂದರವಾದ ಸ್ಥಳವಾಗಿದೆ. ತನ್ನ ಹಿತವಾದ ವಾತಾವರಣ, ಉತ್ತಮ ಆಹಾರ ಮತ್ತು ಕಲಾತ್ಮಕ ಆಕೃತಿಗಳ ಪ್ರದರ್ಶನ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಇದನ್ನು 1997 ರಲ್ಲಿ ಸ್ಥಾಪಿಸಲಾಯಿತು. ಕಲಾಸಕ್ತರೆಲ್ಲರೂ ಒಂದೆಡೆ ಸೇರಿ, ತಮ್ಮ ಆಲೋಚನೆಗಳನ್ನು, ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಅಪರೂಪದ ಸ್ಥಳ ಕಾಶಿ ಆರ್ಟ್ ಕೆಫೆ. ಇಲ್ಲಿ ಮಧುರವಾದ, ವಿವಿಧ ಆಕೃತಿಗಳಲ್ಲಿ  ಚಾಕೋಲೇಟ್ ಕೇಕ್ ತಯಾರಿಸಲಾಗುತ್ತದೆ. ರುಚಿಕರವಾದ ಸ್ಯಾಂಡ್ವಿಚ್ಗಳು, ಹಲವಾರು ವಿಧಗಳ ಸಲಾಡ್ ಮತ್ತು ಬಿಸಿಯಾದ ಸೂಪ್ಗಳು ನಿಮ್ಮ ಬಾಯಿಚಪಲಕ್ಕೆ ಮತ್ತಷ್ಟು ಇಂಬು ಕೊಡುತ್ತವೆ. ಪ್ರವಾಸಿಗರು ಇಲ್ಲಿ ಕಾಫಿ ಕುಡಿದು, ಹೊಸ ಚೈತನ್ಯದೊಂದಿಗೆ ತಮ್ಮ ಪ್ರಯಾಣವನ್ನು ಮುಂದುವರೆಸಬಹುದು. ಈ ಪ್ರದೇಶ ಬರ್ಗರ್ ಸ್ಟ್ರೀಟ್ನಲ್ಲಿ ಇದ್ದು, ಸುಲಭವಾಗಿ ಇಲ್ಲಿಗೆ ತೆರಳಬಹುದಾಗಿದೆ. ದೇಶ ವಿದೇಶಗಳ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುತ್ತಿರುವ ಈ ಕಲಾ ಗ್ಯಾಲರಿ  ದೇಶದ ಕಲೆಯನ್ನು ಇತರರಿಗೆ ಪರಿಚಯ ಮಾಡಿಕೊಡುವ ಸ್ಥಳವೂ ಹೌದು. ನಿರಂತರವಾಗಿ ಇಲ್ಲಿ ಕಲಾ ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ.

ಪ್ರತೀ ನಿತ್ಯ ಬೆಳಿಗ್ಗೆ 8.30 ರಿಂದ ರಾತ್ರಿ 7.30 ರ ವರೆಗೆ ತೆರೆದಿರುತ್ತದೆ.  ಜೂನ್ 1 ರಿಂದ ಜೂನ್ 31ವರೆಗೆ ರಜಾಕಾಲ.

One Way
Return
From (Departure City)
To (Destination City)
Depart On
11 May,Mon
Return On
12 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 May,Mon
Check Out
12 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 May,Mon
Return On
12 May,Tue