Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಎರ್ನಾಕುಲತಪ್ಪನ್‌ ದೇವಸ್ಥಾನ / ಶಿವ ದೇವಸ್ಥಾನ

ಎರ್ನಾಕುಲತಪ್ಪನ್‌ ದೇವಸ್ಥಾನ / ಶಿವ ದೇವಸ್ಥಾನ, ಕೊಚ್ಚಿ

2

ಎರ್ನಾಕುಲಥಪ್ಪನ್ ದೇವಸ್ಥಾನ (ಶಿವ ದೇವಸ್ಥಾನ)ವು ಹಿಂದು ದೇವರಾದ ಶಿವನಿಗೆ ಅರ್ಪಿತವಾದದ್ದು. ಕೊಚ್ಚಿಯಲ್ಲಿನ ಪ್ರಮುಖ ಧಾರ್ಮಿಕ ಸ್ಥಳವಿದು. ಕೇರಳದ ವಿಶಿಷ್ಟ ವಾಶ್ತುಶಿಲ್ಪವನ್ನು ಈ ದೇವಸ್ಥಾನದ ರಚನೆಯು ಪ್ರತಿನಿಧಿಸುತ್ತದೆ. ಇತರ ದೇವಸ್ಥಾನಗಳಾದ ಸಸ್ತ ಮತ್ತು ಗಣಪತಿಯೂ ಕೂಡಾ ಇಲ್ಲಿ ಸಮೀಪದಲ್ಲೇ ಇದೆ. ಈ ದೇವಸ್ಥಾನವು ಜನಪ್ರಿಯವಾಗಿದ್ದು ಎರ್ನಾಕುಲಥಪ್ಪನ್‌ ಉತ್ಸವಂನಿಂದಾಗಿ. ಈ ಉತ್ಸವವು ನಡೆಯುವುದು ಜನವರಿಯಿಂದ ಫೆಬ್ರುವರಿಯ ಅವಧಿಯಲ್ಲಿ. ಆನೆಯಾಕಾರದ ಚಿನ್ನದ ಪುತ್ಥಳಿಯು ಇಲ್ಲಿಗೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ’ಕೊಡಿಯೆಟ್ಟಮ್‌’ ಎಂಬ ದೇವಸ್ಥಾನದ ಮುಖಂಡನು ಈ ಉತ್ಸವವನ್ನು ಆರಂಭಿಸುತ್ತಾನೆ. ಹಬ್ಬದ ಈ 8 ದಿನಗಳ ಕಾಲ ವಿಶೇಷ ಪೂಜೆ ಮತ್ತು ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ.

ಉತ್ಸವದ ಕೊನೆಯ ದಿನದಂದು ಪುಲಿಯನೂರು ಮತ್ತು ಚೆನ್ನೋಸೆ ಮಾನದ ಬ್ರಾಹ್ಮಣ ಪೂಜಾರಿಗಳು ಪೂಜೆಯನ್ನು ನೆರವೇರಿಸುತ್ತಾರೆ. ಕೇರಳದ ಹಬ್ಬಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಸೊಗಡನ್ನು ಅನುಭವಿಸುವುದಕ್ಕೆ ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ಅವಕಾಶ. ನಗರದ ಮಧ್ಯದಲ್ಲಿರುವ ಎರ್ನಾಕುಲಥಪ್ಪನ್‌ ದೇವಸ್ಥಾನವು ರಸ್ತೆಯ ಮೂಲಕ ಸುಲಭ ಗಮ್ಯ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon