Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಡೇವಿಡ್ ಭವನ

ಡೇವಿಡ್ ಭವನ, ಕೊಚ್ಚಿ

1

ಡೇವಿಡ್ ಹಾಲ್, ಇದು ಡಚ್ ಈಸ್ಟ್ ಇಂಡಿಯಾ ಕಂಪನಿ ನಿರ್ಮಿಸಿದ ಒಂದು ಪರಂಪರೆಯ ಕಟ್ಟಡ. ಫೋರ್ಟ್ ಕೊಚ್ಚಿ ಮೆರವಣಿಗೆ ಮೈದಾನದ ಬಳಿಯೇ ಇದೆ. ಶತಮಾನಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ಯಹೂದಿ ಮೂಲದ ವ್ಯಾಪಾರಿ ಡೇವಿಡ್ ಕೋಡರ್ ನ ಹೆಸರನ್ನೇ ಇದಕ್ಕೆ ಇಡಲಾಗಿದೆ.  ಪ್ರಾಚೀನ ಪರಂಪರೆಯ ಈ ಕಟ್ಟಡವನ್ನು 1695 ರಲ್ಲಿ ನಿರ್ಮಿಸಲಾಯಿತು. ಡಚ್ ದಳಪತಿಗಳಾಗಿದ್ದ  ಹೆಂಡ್ರಿಕ್ ವ್ಯಾನ್ರೀಡೆ ಮತ್ತು  ಹೊರ್ಟಸ್ ಮಲಬಾರಿಕಸ್ ಅವರು ಇದೇ ಭವನದಲ್ಲಿ ವಾಸಿಸುತ್ತಿದ್ದರೆಂದು ಇತಿಹಾಸದಲ್ಲಿ ಉಲ್ಲೇಖಗಳಿವೆ. ಡೇವಿಡ್ ಭವನವನ್ನು CGH ಅರ್ಥ್ ಕಂಪನಿಗೆ ವಹಿಸಿಕೊಡಲಾಗಿದ್ದು, ಅದರ ವತಿಯಿಂದ ಆರ್ಟ್ ಗ್ಯಾಲರಿ ಮತ್ತು ಕೆಫೆ ನಿರ್ಮಾಣವಾಗಿದೆ. 317 ವರ್ಷಗಳಷ್ಟು ಹಳೆಯ ವರ್ಣಚಿತ್ರಗಳು, ಸಾಂಸ್ಕೃತಿಕ ಸಂಗತಿಗಳ ಪ್ರದರ್ಶನದ ಉತ್ತಮ ವೇದಿಕೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ.

One Way
Return
From (Departure City)
To (Destination City)
Depart On
31 Jul,Fri
Return On
01 Aug,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
31 Jul,Fri
Check Out
01 Aug,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
31 Jul,Fri
Return On
01 Aug,Sat