Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಬೋಲ್ಗಟ್ಟಿ ಅರಮನೆ

ಬೋಲ್ಗಟ್ಟಿ ಅರಮನೆ, ಕೊಚ್ಚಿ

5

ಬೋಲ್ಗಟ್ಟಿ ಅರಮನೆ ಕೊಚ್ಚಿಯ ಇನ್ನೊಂದು ದಿಕ್ಕಿನಲ್ಲಿರುವ ಬೋಲ್ಗಟ್ಟಿ ಎಂಬ ದ್ವೀಪದಲ್ಲಿದೆ. ಇದನ್ನು  1744ನೇ ಇಸ್ವಿಯಲ್ಲಿ ಡಚ್ಚರು ನಿರ್ಮಿಸಿದರು. ಈ ಮಹಲು ಅರಮನೆಗಿಂತಾ ಹೆಚ್ಚಿನದಾಗಿ ಪರಂಪರೆಯ ತಾಣವಾಗಿ ಗಮನಸೆಳೆಯುತ್ತದೆ. ಸುಂದರವಾದ ಹುಲ್ಲು ಹಾಸುಗಳು, ಉದ್ಯಾನ ಇಲ್ಲಿನ ವೈಶಿಷ್ಟ್ಯ. ಪ್ರಾರಂಭದಲ್ಲಿ ಡಚ್ ಮಲಬಾರಿನ ಕಮಾಂಡರ್ಗಳ ವಸತಿಗಾಗಿ ಇದನ್ನು ನಿರ್ಮಿಸಲಾಯಿತಾದರೂ, 1909 ರಲ್ಲಿ ಡಚ್ ವ್ಯಾಪಾರಸ್ಥರು ಇದನ್ನು ಬ್ರಿಟೀಷರಿಗೆ ಬಾಡಿಗೆ ನೀಡಿದರು. ಬ್ರಿಟೀಷ್ ಗವರ್ನರ್ ಇಲ್ಲಿನ ಸುಂದರ ಪರಿಸರವನ್ನು ವೀಕ್ಷಿಸುತ್ತಾ ಐಷಾರಾಮೀ ಜೀವನ ನಡೆಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಈ ಅರಮನೆಯನ್ನು ಕೇರಳಾ ರಾಜ್ಯದ ಆಸ್ತಿ ಎಂದು ಘೋಷಿಸಲಾಯಿತು.  ಈಗ ಈ ಅರಮನೆ ವೈಭವದ ಪರಂಪರಾಗತ ಹೋಟೆಲ್ ಮತ್ತು ರೆಸಾರ್ಟ್ ಆಗಿದ್ದು, ಯಾವಾಗಲೂ ಜನಸಂದಣಿಯಿಂದ ಕೂಡಿರುತ್ತದೆ. ಇಲ್ಲಿನ ಆಯುರ್ವೇದ ಮಸಾಜ್ ಸೆಂಟರ್, ಗಾಲ್ಫ್ ಕೋರ್ಸ್ ಮತ್ತು ಈಜುಕೊಳಗಳಲ್ಲಿ ಮನಸೋತು ತೇಲುವ ಸಲುವಾಗಿಯೇ ಬೇರೆ ಬೇರೆ ದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue