Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಕಲಿಂಜರ್ ಕೋಟೆ

ಕಲಿಂಜರ್ ಕೋಟೆ, ಖಜುರಾಹೊ

1

ಕಲಿಂಜರ್ ಕೋಟೆಯು ಖಜುರಾಹೊದಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕಲಿಂಜರ್ ಕೋಟೆಯು ಒಂದು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಈ ಕೋಟೆಯು ಸ್ಮಾರಕಗಳ ಮತ್ತು ಶಿಲ್ಪಗಳ ಅದ್ಭುತ ಖಜಾನೆಯಾಗಿದೆ. ಈ ವಸ್ತುಗಳು ಚಂಡೇಲ ರಾಜರ ಇತಿಹಾಸದ ಹಲವು ಮುಖಗಳನ್ನು ನಮಗೆ ಪರಿಚಯಿಸುತ್ತವೆ. ಹಾಗಾಗಿ ಇದು ಚಂಡೇಲ ರಾಜರ ಭವ್ಯ ವಾಸ್ತುಶಿಲ್ಪದ ಉದಾಹರಣೆಯಾಗಿ ನಿಂತಿದೆ. ಕೋಟೆಯ ಆವರಣದೊಳಗೆ ಹಲವಾರು ಕಟ್ಟಡಗಳು ಮತ್ತು ದೇವಾಲಯಗಳು ಇಂದಿಗು ಆ ಕಾಲದ ವಾಸ್ತುಶಿಲ್ಪದ ಅಂದವನ್ನು ತೋರಿಸಲು ನೆಲೆ ನಿಂತಿವೆ.

ವಿಶಾಲವಾಗಿರುವ ಈ ಕೋಟೆಯು ಹಲವಾರು ಭವ್ಯ ಅರಮನೆಗಳನ್ನು ಮತ್ತು ಛಾತ್ರಿಗಳನ್ನು ಹೊಂದಿದೆ. ಇವುಗಳಲ್ಲಿ ಸೂಕ್ಷ್ಮವಾದ ಕೆತ್ತನೆಗಳು ನೋಡುಗರ ಗಮನ ಸೆಳೆಯುತ್ತವೆ. ಕಲಿಂಜರ್ ಕೋಟೆಯು ಶಿವನ ವಾಸಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಅಲ್ಲದೆ ಇಲ್ಲಿ ನೀಲಕಂಠ ಮಹಾದೇವ್ ದೇವಾಲಯವನ್ನು ಸಹ ನಾವು ನೋಡಬಹುದು. ಜೊತೆಗೆ ಕಲ್ಲಿನಲ್ಲಿ ಕೊರೆದು ನಿರ್ಮಿಸಲಾಗಿರುವ ಕೊಳಗಳು ಮತ್ತು ಕೆರೆಗಳನ್ನು ಸಹ ನಾವು ಇಲ್ಲಿ ಕಾಣಬಹುದು. ಈ ಕೋಟೆಯ ಒಳ ಭಾಗದಲ್ಲಿರುವ ದೇವಾಲಯಗಳಲ್ಲಿ ಅಪರೂಪವಾದ ಗಣಪತಿ, ಶಿವ, ವಿಷ್ಣು ಮತ್ತು ಶಕ್ತಿ ದೇವತೆಗಳ ವಿಗ್ರಹಗಳನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed