Search
 • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಪ್ರಾಚ್ಯ ವಸ್ತುಸಂಗ್ರಹಾಲಯ

ಪ್ರಾಚ್ಯ ವಸ್ತುಸಂಗ್ರಹಾಲಯ, ಖಜುರಾಹೊ

2

ಖಜುರಾಹೊದ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ಸಾಮಾನ್ಯವಾಗಿ ಜರ್ಡೈನ್ ವಸ್ತು ಸಂಗ್ರಹಾಲಯವೆಂದೆ ಗುರುತಿಸಲ್ಪಡುತ್ತದೆ. ಭಾರತೀಯ ಪ್ರಾಚ್ಯವಸ್ತು ಸರ್ವೇ ಇಲಾಖೆಯು ಇದನ್ನು 1952ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡ ನಂತರ, ಇದಕ್ಕೆ ಖಜುರಾಹೊ ಪ್ರಾಚ್ಯ ವಸ್ತು ಸಂಗ್ರಹಾಲಯವೆಂದು ನಾಮಕರಣ ಮಾಡಿತು.

ಈ ಸಂಗ್ರಹಾಲಯವನ್ನು 1910ರಲ್ಲಿ ಡಬ್ಲ್ಯೂ. ಎ. ಜಾರ್ಡೈನ್ ಎಂಬುವವರು ನಿರ್ಮಿಸಿದರು. ಖಜುರಾಹೊದ ದೇವಾಲಯಗಳಲ್ಲಿನ ಭಗ್ನಾವಶೇಷಗಳಲ್ಲಿ ದೊರೆತ ಶಿಲ್ಪಗಳನ್ನು ಮತ್ತು ಅವಶೇಷಗಳನ್ನು ಈ ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಇದು ಮತಂಗೇಶ್ವರ್ ದೇವಾಲಯದ ಸಮೀಪದಲ್ಲಿ ನೆಲೆಗೊಂಡಿದೆ. ಈ ಸಂಗ್ರಹಾಲಯದ ಬಯಲಿನಲ್ಲಿ ಖಜುರಾಹೊ ಶಿಲ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಪ್ರಸ್ತುತ ಇರುವ ವಸ್ತು ಸಂಗ್ರಹಾಲಯವನ್ನು 1967ರಲ್ಲಿ ನಿರ್ಮಾಣ ಮಾಡಲಾಯಿತು. ಇದರಲ್ಲಿ ಐದು ವಿಶಾಲವಾದ ಪ್ರದರ್ಶನಾಲಯಗಳು ಇವೆ. ಇಲ್ಲಿನ ಪ್ರಮುಖ ಪ್ರದರ್ಶನಾಲಯದಲ್ಲಿ ಬ್ರಾಹ್ಮರ, ಬೌದ್ಧರ ಮತ್ತು ಜೈನ ಪಂಥಗಳ ಪ್ರಾಚೀನ ಶಿಲ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಸುಮಾರು 2000 ಶಿಲ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಸಂಗ್ರಹದಲ್ಲಿ ಕುಳಿತ ಭಂಗಿಯಲ್ಲಿರುವ ಬುದ್ಧನ ವಿಗ್ರಹವು ಅತ್ಯಂತ ಪ್ರಮುಖವಾಗಿದೆ. ಇದರ ಜೊತೆಗೆ ವೈಕುಂಠವೆಂದು ಸಹ ಕರೆಯಲ್ಪಡುವ ನಾಲ್ಕು ತಲೆಯ ವಿಷ್ಣುವಿನ ವಿಗ್ರಹವು ಸಹ ಇಲ್ಲಿನ ಅತ್ಯಾಮೂಲ್ಯ ಸಂಗ್ರಹವಾಗಿ ಗುರುತಿಸಿಕೊಂಡಿದೆ. ಈ ಎಲ್ಲ ಕಾರಣಗಳಿಗಾಗಿ ಇದು  ಖಜುರಾಹೊದ ನೋಡಲೆ ಬೇಕಾದ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
20 Jun,Thu
Return On
21 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jun,Thu
Check Out
21 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jun,Thu
Return On
21 Jun,Fri
 • Today
  Khajuraho
  35 OC
  95 OF
  UV Index: 9
  Sunny
 • Tomorrow
  Khajuraho
  31 OC
  87 OF
  UV Index: 9
  Sunny
 • Day After
  Khajuraho
  32 OC
  90 OF
  UV Index: 9
  Sunny