Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ದೇವಿ ಜಗದಾಂಬಾ ದೇವಾಲಯ

ದೇವಿ ಜಗದಾಂಬಾ ದೇವಾಲಯ, ಖಜುರಾಹೊ

6

ದೇವಿ ಜಗದಾಂಬಾ ದೇವಾಲಯವು ಖಜುರಾಹೊದ ಮತ್ತೊಂದು ಪ್ರಸಿದ್ಧ ದೇವಾಲಯವಾಗಿದೆ.ಈ ದೇಗುಲದ ಗರ್ಭ ಗೃಹದಲ್ಲಿ ಜಗನ್ಮಾತೆ ದೇವಿ ಜಗದಾಂಬಾಳ ವಿಗ್ರಹವನ್ನು ನಾವು ನೋಡಬಹುದು. ಇಲ್ಲಿನ ಗೋಡೆಗಳಲ್ಲಿನ ಶಿಲ್ಪಗಳನ್ನು ಅತ್ಯಂತ ಕುಶಲತೆಯಿಂದ ಮತ್ತು ಚಮತ್ಕಾರದಿಂದ ಕೆತ್ತನೆ ಮಾಡಿ ಸುಂದರಗೊಳಿಸಿದ್ದಾರೆ. ನಂಬಿಕೆಗಳ ಪ್ರಕಾರ ಈ ದೇವಾಲಯವನ್ನು ಮೊದಲು ವಿಷ್ಣುವಿಗೆ ಸಮರ್ಪಿಸಲಾಗಿತ್ತು, ನಂತರ ಇದನ್ನು ಕ್ರಮವಾಗಿ ಪಾರ್ವತಿ ಮತ್ತು ಕಾಳಿ ದೇವಿಯರಿಗೆ ಸಮರ್ಪಿಸಲಾಗಿತ್ತು ಎಂದು ತಿಳಿದುಬಂದಿದೆ.

ಈ ದೇವಾಲಯದಲ್ಲಿ ಮೂರು ಭಾಗಗಳ ವಿನ್ಯಾಸವು ಗಮನ ಸೆಳೆಯುತ್ತದೆ. ಈ ವಿನ್ಯಾಸವು ಚಿತ್ರಗುಪ್ತ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೇನೆಂದರೆ ಇಲ್ಲಿನ ಗರ್ಭಗುಡಿಯು ನಡೆದಾಡಲು ಯಾವುದೇ ಸ್ಥಳಾವಕಾಶವನ್ನು ಹೊಂದಿಲ್ಲ. ಪ್ರವಾಸಿಗರು ಇಲ್ಲಿನ ಕುಶಲ ಶಿಲ್ಪಕಲೆಯನ್ನು ಸವಿಯಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇಲ್ಲಿನ ಪ್ರತಿಯೊಂದು ಕಲ್ಲುಗಳು ಸಹ ಪ್ರವಾಸಿಗರಿಗೆ ಒಂದೊಂದು ಕತೆಗಳನ್ನು ಹೇಳುತ್ತವೆ. ಇಲ್ಲಿರುವಂತಹ ಶ್ರೀಮಂತ ಪರಂಪರೆಯ ವಾಸ್ತುಶಿಲ್ಪ ವಿನ್ಯಾಸವು ಮತ್ತೊಂದೆಡೆ ಕಂಡುಬರುವುದು ಅತಿ ಅಪರೂಪ. ಈ ದೇವಾಲಯಕ್ಕೆ ಭೇಟಿ ನೀಡದೆ ಇದ್ದರೆ ನಿಮ್ಮ ಖಜುರಾಹೊ ಪ್ರವಾಸವು ಪೂರ್ಣಗೊಳ್ಳುವುದಿಲ್ಲ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon