Search
 • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಚತುರ್ಭುಜ್ ದೇವಾಲಯ

ಚತುರ್ಭುಜ್ ದೇವಾಲಯ, ಖಜುರಾಹೊ

9

ಕ್ರಿ.ಶ.1100ರಲ್ಲಿ ನಿರ್ಮಾಣಗೊಂಡ ಚತುರ್ಭುಜ್ ದೇವಾಲಯವು ಖಜುರಾಹೊದ ದಕ್ಷಿಣ ಸಮೂಹದಲ್ಲಿ ಬರುತ್ತದೆ. ಚೌಕಾಕರದ ವೇದಿಕೆಯ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯವು ಪಶ್ಚಿಮಾಭಿಮುಖವಾಗಿ ನೆಲೆಗೊಂಡಿದ್ದು, ಹತ್ತು ಮೆಟ್ಟಿಲುಗಳನ್ನು ಹೊಂದಿದೆ. ಈ ದೇವಾಲಯವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ವಿಗ್ರಹಗಳನ್ನು ಕೆತ್ತಲಾಗಿರುವ ವಿಶಾಲವಾದ ದ್ವಾರಬಾಗಿಲನ್ನು ಹೊಂದಿದೆ. 9 ಅಡಿ ಎತ್ತರವಿರುವ, ನಾಲ್ಕು ಕೈಗಳನ್ನು ಹೊಂದಿರುವ ವಿಷ್ಣು ವಿಗ್ರಹವು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ.

ಇದರ ಜೊತೆಗೆ ಈ ದೇವಾಲಯದಲ್ಲಿ ವಿಷ್ಣುವಿನ ನರಸಿಂಹ ಅವತಾರ ಮತ್ತು ಶಿವನ ಅರ್ಧ ನಾರೀಶ್ವರ ವಿಗ್ರಹಗಳನ್ನು ಸಹ ನಾವು ನೋಡಬಹುದು. ಈ ದೇವಾಲಯವು ಗರ್ಭಗುಡಿ, ಶಿಖರ, ಆರಾಧನ ಮಂಟಪ ಮತ್ತು ಮಹಾಮಂಟಪವನ್ನು ಹೊಂದಿದೆ. ಹಲವಾರು ಪುರಾಣ ಕಥೆಯನ್ನು ಬಿಂಬಿಸುವ ಪಾತ್ರಗಳು ಮತ್ತು ಚಿತ್ರಿಕೆಗಳು ಈ ದೇವಾಲಯದ ಗೋಡೆಗಳನ್ನು ಅಲಂಕರಿಸಿವೆ. ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರಿಗೆ ಈ ದೇವಾಲಯದ ಅದ್ಭುತವಾದ ವಾಸ್ತುಶಿಲ್ಪವು ಕುತೂಹಲಕರವಾದ ತಾಣವನ್ನಾಗಿ ಮಾಡಿದೆ.

One Way
Return
From (Departure City)
To (Destination City)
Depart On
20 Jun,Thu
Return On
21 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jun,Thu
Check Out
21 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jun,Thu
Return On
21 Jun,Fri
 • Today
  Khajuraho
  35 OC
  95 OF
  UV Index: 9
  Sunny
 • Tomorrow
  Khajuraho
  31 OC
  87 OF
  UV Index: 9
  Sunny
 • Day After
  Khajuraho
  32 OC
  90 OF
  UV Index: 9
  Sunny