Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಜೈನ ವಸ್ತು ಸಂಗ್ರಹಾಲಯ

ಜೈನ ವಸ್ತು ಸಂಗ್ರಹಾಲಯ, ಖಜುರಾಹೊ

2

ಜೈನ ವಸ್ತು ಸಂಗ್ರಹಾಲಯವು ಜೈನ ಶಿಲ್ಪಗಳನ್ನು ಸಂರಕ್ಷಿಸಲೆಂದು ಸ್ಥಾಪಿಸಿರುವ ಒಂದು ಕಟ್ಟಡವಾಗಿದೆ. ಇದು 1987ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲ್ಪಟ್ಟಿತು. ಇದು ಜೈನ ದೇವಾಲಯದ ಆವರಣದೊಳಗೆ ನೆಲೆಗೊಂಡಿದೆ. ಈ ವೃತ್ತಾಕಾರದ ವಸ್ತು ಸಂಗ್ರಹಾಲಯವು ಸ್ಥಳೀಯರ ವಲಯದಲ್ಲಿ ಸಾಹು ಶಾಂತಿ ಪ್ರಸಾದ್ ಜೈನ್ ಕಲಾ ಸಂಗ್ರಹಾಲಯವೆಂದು ಕರೆಯಲ್ಪಡುತ್ತದೆ. ಈ ವಸ್ತು ಸಂಗ್ರಹಾಲಯದಲ್ಲಿ ಜೈನ ಶಿಲ್ಪಗಳ ಶ್ರೀಮಂತ ಸಂಗ್ರಹವೇ ಇದೆ. ಈ ಸಂಕೀರ್ಣದಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಜೈನ ಶಿಲ್ಪಗಳನ್ನು ನಾವು ಕಾಣಬಹುದು.

ಈ ವಸ್ತುಸಂಗ್ರಹಾಲಯವು ತನ್ನ ಆಧುನಿಕ ಪ್ರದರ್ಶನ ಶಾಲೆಯ ಕಟ್ಟಡವನ್ನು ವೃತ್ತಾಕಾರದ ವಿನ್ಯಾಸದಲ್ಲಿ ಹೊಂದಿದೆ. ಈ ಕಲಾಶಲೆಯಲ್ಲಿ 24 ತೀರ್ಥಂಕರರ, ಯಕ್ಷಿಯರ ಮತ್ತು ಜೈನ ಸಂಪ್ರದಾಯ ಹಾಗು ಸಂಸ್ಕೃತಿಗಳಿಗೆ ಸೇರಿದ ಹಲವಾರು ಅಮೂಲ್ಯ ವಿಗ್ರಹಗಳನ್ನು ಹೊಂದಿದೆ. ಈ ವಸ್ತು ಸಂಗ್ರಹಾಲಯದ ಪ್ರವೇಶದ್ವಾರವು ನೋಡುಗರ ಮನಸೂರೆಗೊಳ್ಳುವಂತಿದೆ. ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ನಿಲ್ಲಿಸಿರುವ "ಮಕರ ತೋರಣ"ಗಳು ವೀಕ್ಷಕರನ್ನು ಸ್ವಾಗತಿಸುವಂತಿದೆ. ಇಲ್ಲಿನ ಸಂಗ್ರಹವು ಪ್ರವಾಸಿಗರನ್ನು ಮನಸೂರೆಗೊಳ್ಳುವಂತಿದೆ. ಈ ವಸ್ತು ಸಂಗ್ರಹಾಲಯವು ಭಾನುವಾರದಂದು ಮುಚ್ಚಲ್ಪಟ್ಟಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed