Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಗಂಗೌ ಜಲಾಶಯ

ಗಂಗೌ ಜಲಾಶಯ, ಖಜುರಾಹೊ

0

ಗಂಗೌ ಜಲಾಶಯವು ಸಿಮಿರಿ ಮತ್ತು ಕನ್ ನದಿಗಳ ಸಂಗಮದಲ್ಲಿ ನೆಲೆಗೊಂಡಿದೆ. ಈ ಜಲಾಶಯವು ಪನ್ನ ರಾಷ್ಟ್ರೀಯ ಉದ್ಯಾನವನ ಮತ್ತು ಗಂಗು ವನ್ಯಜೀವಿಧಾಮದ ನಡುವೆ ನೆಲೆಗೊಂಡಿದೆ. ಚಳಿಗಾಲದಲ್ಲಿ ಇಲ್ಲಿಗೆ ಹಲವಾರು ವಲಸೆ ಹಕ್ಕಿಗಳು ಬರುತ್ತವೆ. ಆ ಸಮಯದಲ್ಲಿ ಈ ಜಲಾಶಯದ ಪ್ರಾಕೃತಿಕ ಸೌಂದರ್ಯವು ಮತ್ತಷ್ಟು ರಂಗೇರುತ್ತದೆ.  ಈ ಮನಮೋಹಕ ಸೌಂದರ್ಯವನ್ನು ಸವಿಯುವ ಸಲುವಾಗಿ ಹಲವಾರು ಪ್ರವಾಸಿಗರು ಮತ್ತು ಸ್ಥಳೀಯರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಈ ಜಲಾಶಯವು ಪ್ರಕೃತಿ ಪ್ರಿಯರಿಗೆ, ಗಾಳ ಹಾಕಿ ಮೀನು ಹಿಡಿಯುವವರಿಗೆ ಮತ್ತು ಸಾಹಸ ಮನೋಭಾವದ ವ್ಯಕ್ತಿಗಳನ್ನು ಆಕರ್ಷಿಸುವಂತಹ ಹಲವಾರು ಸ್ಥಳಗಳನ್ನು ಹೊಂದಿದೆ. ಈ ಜಲಾಶಯವು ಕೆನ್ ನದಿಯ ನೀರಿನ ಹರಿವನ್ನು ನಿಯಂತ್ರಿಸುತ್ತದೆ. ಇಲ್ಲಿಗೆ ಭೇಟಿ ಕೊಡುವವರು ದೋಣಿಯಾನ ಮತ್ತು ಗಾಳ ಹಾಕಿ ಮೀನು ಹಿಡಿಯುವಂತಹ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಸ್ಥಳೀಯರ ಪಾಲಿಗೆ ಇದು ಅತ್ಯಂತ ಪ್ರಸಿದ್ಧ ವಿಹಾರ ತಾಣವಾಗಿದೆ. ವಾರಂತ್ಯ ಮತ್ತು ರಜಾದಿನಗಳ ಕಾಲದಲ್ಲಿ ಇಲ್ಲಿ ಹಲವಾರು ಜನರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ, ನೀರಿನಲ್ಲಿ ಮೋಜು ಮಾಡುತ್ತಿರುತುವುದನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed