Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ದುಬೆಲ ವಸ್ತು ಸಂಗ್ರಹಾಲಯ

ದುಬೆಲ ವಸ್ತು ಸಂಗ್ರಹಾಲಯ, ಖಜುರಾಹೊ

1

ದುಬೆಲ ವಸ್ತು ಸಂಗ್ರಹಾಲಯವು ಝಾನ್ಸಿ - ಖಜುರಾಹೊ ರಸ್ತೆಯಲ್ಲಿರುವ ಒಂದು ಕೆರೆಯ ದಂಡೆಯ ಬಳಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಒಂದು ಹಳೆಯ ಕೋಟೆಯ ಒಳಭಾಗದಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಪ್ರಾಚೀನ ಮತ್ತು ಆಧುನಿಕ ಕಲಾವಸ್ತುಗಳು ಮತ್ತು ಭಗ್ನಾವಶೇಷಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಖಜುರಾಹೊವನ್ನು ಆಳಿದ ಬುಂದೇಲ ರಾಜಮನೆತನದವರ ಏಳಿಗೆ ಮತ್ತು ಅವನತಿಯ ಇತಿಹಾಸವನ್ನು ಸಮರ್ಥವಾಗಿ ಪ್ರತಿಬಿಂಬಿಸಲಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿರುವ ಶಿಲ್ಪಗಳು ಮತ್ತು ಕಲಾವಸ್ತುಗಳು ಬುಂದೇಲ ರಾಜರ ಜೀವನ ಶೈಲಿಯನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗುತ್ತವೆ. ಇಲ್ಲಿರುವ ಶಿಲ್ಪಗಳು ಶಕ್ತಿ ಪಂಥವನ್ನು ಅನುಸರಿಸಿ ನಿರ್ಮಾಣಗೊಂಡಿವೆ. ಈ ವಸ್ತು ಸಂಗ್ರಹಾಲಯದಲ್ಲಿ ಬುಂದೇಲ ರಾಜರು ಬಳಸುತ್ತಿದ್ದ ಆಯುಧಗಳು, ಪೋಷಾಕುಗಳು ಮತ್ತು ಅವರ ವರ್ಣಚಿತ್ರಗಳನ್ನು ಇಲ್ಲಿ ಪ್ರದರ್ಶನದಲ್ಲಿ ಇರಿಸಲಾಗಿದೆ. ಈ ವಿಚಾರಗಳಿಗಾಗಿ ಈ ವಸ್ತು ಸಂಗ್ರಹಾಲಯವು ಭೇಟಿ ಕೊಡಲು ಕುತೂಹಲ ಕೆರಳಿಸುವ ಸ್ಥಳವಾಗಿ ಗುರುತಿಸಿಕೊಂಡಿದೆ. ಪ್ರವಾಸಿಗರು ಇಲ್ಲಿ ಖಜುರಾಹೊದ ಬುಂದೇಲ ರಾಜರಿಂದ ಆದ ಅದ್ಭುತ ಸಾಂಸ್ಕೃತಿಕ ಅಭಿವೃದ್ಧಿಯನ್ನು ಸವಿವರವಾಗಿ ನೋಡಬಹುದು. ಇದರ ಜೊತೆಗೆ ಈ ರಾಜರ ವೈಭವಯುತ ಜೀವನಶೈಲಿ ಮತ್ತು ಅವರ ವಿವಿಧ ಕಾರ್ಯಗಳನ್ನು ಸಹ ಇಲ್ಲಿ ಚಿತ್ರಿಸಲಾಗಿದೆ. 

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu