Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಚೌಸಟ್ ಯೋಗಿನಿ ದೇವಾಲಯ

ಚೌಸಟ್ ಯೋಗಿನಿ ದೇವಾಲಯ, ಖಜುರಾಹೊ

7

ಚೌಸಟ್ ಯೋಗಿನಿ ದೇವಾಲಯವು ಖಜುರಾಹೊದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮ ದೇಗುಲಗಳ ಸಮೂಹಕ್ಕೆ ಸೇರಿದ ಈ ದೇವಾಲಯವನ್ನು ಕ್ರಿ.ಶ 875 ರಿಂದ 900ರ ಸುಮಾರಿಗೆ ನಿರ್ಮಿಸಲಾಯಿತು ಎಂದು ತಿಳಿದು ಬಂದಿದೆ.

ಈ ದೇವಾಲಯವನ್ನು ದೇವತೆಗಳ ಮಾತೆಯ ವಿವಿಧ ಅವತಾರಗಳಾದಂತಹ 64 ಯೋಗಿನಿಯರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಹಲವು ವೈಶಿಷ್ಟ್ಯಗಳನ್ನು ತನ್ನಲ್ಲಿ ಒಳಗೊಂಡಿದೆ. ಸ್ಥಳೀಯವಾಗಿ ಲಭ್ಯವಿರುವ ಗ್ರಾನೈಟ್‍ಅನ್ನು ಬಳಸಿ ನಿರ್ಮಿಸಲಾದಂತಹ ಏಕೈಕ ದೇವಾಲಯ ಇದಾಗಿದೆ. ಅಲ್ಲದೆ ಈ ದೇವಾಲಯವನ್ನು ಅಲಂಕರಿಸಲು ಯಾವುದೇ ಬಗೆಯ ವಿನ್ಯಾಸ ಅಥವಾ ಕೆತ್ತನೆಗಳನ್ನು ಇಲ್ಲಿ ಮಾಡಿಲ್ಲ. ಅಲ್ಲದೆ ಗೋಡೆಗಳ ಮೇಲೆ ಖಜುರಾಹೊದ ಲಕ್ಷಣಗಳನ್ನು ಬಿಂಬಿಸುವ ಯಾವುದೇ ಬಗೆಯ ಕೆತ್ತನೆಗಳು ಇಲ್ಲ.

ಈ ದೇವಾಲಯದಲ್ಲಿ ಅರವತ್ತೇಳು ಗುಡಿಗಳಿದ್ದು, ಅವುಗಳಲ್ಲಿ ಅರವತ್ತನಾಲ್ಕು ಗುಡಿಗಳನ್ನು ಯೋಗಿನಿಯರಿಗಾಗಿ ನಿರ್ಮಿಸಲಾಗಿದೆ.ಇಲ್ಲಿ ಇರುವ ದೊಡ್ಡ ಗುಡಿಯಲ್ಲಿ ಮಹಿಷಾಸುರ ಮರ್ದಿನಿಯ ರೂಪದಲ್ಲಿರುವ ದುರ್ಗಾ ದೇವಿಯನ್ನು ನಾವು ಕಾಣಬಹುದು. ಇದರ ಜೊತೆಗೆ ಇರುವ ಗುಡಿಗಳಲ್ಲಿ ಮಾತೃಕೆಯರಾದ ಬ್ರಾಹ್ಮಣಿ ಮತ್ತು ಮಹೇಶ್ವರಿಯರನ್ನು ನಾವು ಕಾಣಬಹುದು. ಈ ದೇವಾಲಯವು ಖಜುರಾಹೊದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಅಲ್ಲದೆ ಇದು ಭಾರತದಲ್ಲಿರುವ ಅತ್ಯಂತ ಹಳೆಯ ಯೋಗಿನಿಯರ ದೇವಾಲಯವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed