Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಬೆನಿ ಸಾಗರ್ ಜಲಾಶಯ

ಬೆನಿ ಸಾಗರ್ ಜಲಾಶಯ, ಖಜುರಾಹೊ

0

ಬೆನಿ ಸಾಗರ್ ಜಲಾಶಯವನ್ನು ಮಂತ್ರ ಮುಗ್ಧಗೊಳಿಸುವಂತಹ ಖುದರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಭವ್ಯವಾದ ಜಲಾಶಯವು ಖಜುರಾಹೊ ನಗರದ ಹೊರಭಾಗದಲ್ಲಿ ನೆಲೆಗೊಂಡಿದೆ. ಹಚ್ಚ ಹಸಿರಿನಿಂದ ಕೂಡಿದ ಆವರಣವು ಈ ಜಲಾಶಯದ ಪರಿಸರವನ್ನು ತುಂಬಾ ಆಹ್ಲಾದಕರಗೊಳಿಸಿದೆ. ಬೆನಿ ಸಾಗರ್ ಜಲಾಶಯವು ಸುಮಾರು 7.7 ಚ,ಕಿ.ಮೀ ವಿಸ್ತೀರ್ಣದಷ್ಟು ಸ್ಥಳದಲ್ಲಿ ನೆಲೆಗೊಂಡಿದೆ.ಬೆನಿ ಸಾಅಗರ್ ಜಲಾಶಯವು ವೀಕ್ಷಕರಿಗಾಗಿ ವಿಶೇಷವಾದ ಆಕರ್ಷಣೆಗಳನ್ನು ಹೊಂದಿದೆ.

ಈ ಜಲಾಶಯವು ನಗರದ ದೈನಂದಿನ ಜಂಜಡಗಳನ್ನು ಮರೆತು ನೆಮ್ಮದಿಯಾಗಿ ವಿಶ್ರಾಂತಿಯನ್ನು ಪಡೆಯಲು ಹಾಗು ಹಲವು ಮೋಜಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೇಳಿ ಮಾಡಿಸಿದ ಪರಿಸರವನ್ನು ಹೊಂದಿದೆ. ನಯನ ಮನೋಹರವಾದ ಪರಿಸರದ ಹಿನ್ನಲೆಯಲ್ಲಿ ಈಜಾಡಲು , ಮೀನು ಹಿಡಿಯಲು ಮತ್ತು ದೋಣಿಯಾನದ ಮೋಜನ್ನು ಅನುಭವಿಸಲು ಇಲ್ಲಿ ಅವಕಾಶವಿದೆ. ಈ ಸ್ಥಳವು ವಿಹಾರ ತಾಣವಾಗಿ ಸಹ ಖ್ಯಾತಿಯನ್ನು ಪಡೆದಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಈ ಅದ್ಭುತವಾದ ಪರಿಸರವನ್ನು ಕಣ್ಣು ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu