Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಬೀಜಮಂಡಲ್ ದೇವಾಲಯ

ಬೀಜಮಂಡಲ್ ದೇವಾಲಯ, ಖಜುರಾಹೊ

2

ಬೀಜಮಂಡಲ್ ದೇವಾಲಯವು ಖಜುರಾಹೊದ ವಿದಿಶಾದಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಸಂಕೀರ್ಣವು ಇದರ ಮೇಲೆ ಇರುವ ಬಿಳಿಯ ಕಲ್ಲಿನಿಂದಾಗಿ ಪ್ರತ್ಯೇಕವಾಗಿ ಕಾಣಿಸುತ್ತದೆ. ಕಣ್ಮನ ಸೂರೆಗೊಳ್ಳುವ ಈ ದೇವಾಲಯದ ವಾಸ್ತುಶಿಲ್ಪವು ಇಂಡೋನೇಷ್ಯಾ ಅಥವಾ ಆಗ್ನೇಯ ಏಶಿಯಾದ ವಾಸ್ತುಶಿಲ್ಪವನ್ನು ಹೊಂದಿದೆ. ಇಲ್ಲಿನ ದೇವಾಲಯದಲ್ಲಿ ಪ್ರತಿ ರಾತ್ರಿಯು ಸಂಪ್ರದಾಯದಂತೆ ಪವಿತ್ರವಾದ ದೀಪವನ್ನು ಹಚ್ಚುವ ಪದ್ಧತಿಯಿದೆ. ಈ ಎಣ್ಣೆ ದೀಪವನ್ನು ಹಚ್ಚುವ ಸಂದರ್ಭದಲ್ಲಿ ಇಡೀ ಹಳ್ಳಿಯ ಜನರು ದೇವಾಲಯದ ಸಂಕೀರ್ಣದಲ್ಲಿ  ನೆರೆದಿರುತ್ತಾರೆ.

ಈ ದೇವಾಲಯವನ್ನು ಮೊದಲು ಹಿಂದೂ ದೇವತೆಗಳಾದ ಶಿವ ಮತ್ತು ಪಾರ್ವತಿಯರನ್ನು ಪೂಜಿಸುವ ಸಲುವಾಗಿ ನಿರ್ಮಿಸಲಾಯಿತು. ಆದರೆ ಪ್ರಸ್ತುತ ಈ ದೇವಾಲಯವು ಅವಶೇಷವಾಗಿದೆ. ಆದರೆ ಅಳಿದುಳಿದ ಅವಶೇಷಗಳ ಮೂಲಕ ಈ ದೇವಾಲಯವು ಸುಂದರವಾದ ಹೊರ ಗೋಡೆಗಳನ್ನು ಹೊಂದಿತ್ತು ಎಂದು ತಿಳಿದುಬರುತ್ತದೆ. ಈ ಗೋಡೆಗಳ ಮೇಲೆ ಸುಂದರವಾದ ಪ್ರಾಣಿಗಳ ಕೆತ್ತನೆಯನ್ನು ನಾವು ಕಾಣಬಹುದು. ದೇವಾಲಯದ ಒಳಗೋಡೆಗಳ ಮೇಲೆ ಶೋಭಾಯಮಾನವಾದ ಮಾನವರ ವಿವಿಧ ಭಂಗಿಗಳ ಶಿಲ್ಪವನ್ನು ಕೆತ್ತಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue