Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು » ಗೆಮುರ್ ಮಠ

ಗೆಮುರ್ ಮಠ, ಕೀಲಾಂಗ್

1

ಗೆಮುರ್ ಮಠ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ 18 ಕಿಲೋ ಮೀಟರ್ ದೂರದಲ್ಲಿದೆ ಮತ್ತು  700 ವರ್ಷ ಹಳೆಯದಾದ ಮಠ ಇದಾಗಿದೆ. ಕೀಲಾಂಗ್ ನ ಭಗ ಕಣಿವೆ ಭಾಗದಲ್ಲಿರುವ ಈ ಗೊಂಪಾ 600 ದಿಂದ 700 ಗಜಗಳಷ್ಟು ವಿಸ್ತಾರವಾಗಿದ್ದು ಗೆಮುರ್ ಹಳ್ಳಿಯಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷ, ಜುಲೈ ತಿಂಗಳಲ್ಲಿ ಒಂದು 'ದೆವ್ವದ ನೃತ್ಯ' ಈ ಮಠದಲ್ಲಿ ಆಯೋಜಿಸಲಾಗುತ್ತದೆ. ಈ ಧಾರ್ಮಿಕ ದೇವಾಲಯದ ಪ್ರಮುಖ ಆಕರ್ಷಣೆ, ಹಿಂದೂ ದೇವತೆ ವರಾಹಿ ಮೂಲವನ್ನು ಹೊಂದಿರುವ  ದೇವತೆ ಮರೀಚಿ ದೇವಾಲಯ ಮತ್ತು ವಜ್ರವರಾಹಿ ದೇವಾಲಯಗಳಾಗಿದ್ದು, ಇವು 11 ನೇ ಶತಮಾನದ ಮೂರ್ತಿಗಳನ್ನು ಹೊಂದಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed