Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಅಕಡೊಹಿಯ ಪುಖುರಿ

ಅಕಡೊಹಿಯ ಪುಖುರಿ, ಕಾಜಿರಂಗಾ

1

ಈ ದೊಡ್ಡ ಕೆರೆಯು (ಅಸ್ಸಾಂನಲ್ಲಿ ಪುಖುರಿ ಎಂದರೆ ಕೆರೆ ಎಂದರ್ಥ) ಧೋಲ್‍ಪುರ್ ಸಮೀಪದಲ್ಲಿರುವ ಕಚುವಗೆ ಸಮೀಪದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಈ ಕೆರೆಯ ಸಮೀಪದಲ್ಲಿ ಜೀವಿಸಿದ್ದ, ಅಕಡೊಶಿ ಎಂಬ ಬ್ರಾಹ್ಮಣ ಗುರುವಿನಿಂದಾಗಿ ಈ ಹೆಸರು ಬಂದಿತಂತೆ. ಆ ಗುರುವಿಗೆ ದೈವ ಶಕ್ತಿ ಇತ್ತು ಎಂಬ ನಂಬಿಕೆಗಳು ಇಲ್ಲಿಗೆ ಸಮೀಪದ ಊರಿನವರಲ್ಲಿ ನೆಲೆಸಿದೆ. ಇಂದಿಗು ಸಹ ಈ ಕೆರೆಯ ಬಳಿ ತಾವು ಪ್ರಾರ್ಥನೆ ಸಲ್ಲಿಸಿದರೆ ಅದು ನೆರವೇರುವುದು ಎಂದು ಅವರು ನಂಬುತ್ತಾರೆ. ಹಾಗಾಗಿ ಕಚುವ ಮತ್ತು ಸಮೀಪದ ಹಳ್ಳಿ ಜನರಿಗೆ ಈ ಕೆರೆಯು ಅತ್ಯಂತ ಪವಿತ್ರವಾದ ಕೆರೆಯಾಗಿದೆ.

ಹೀಗಾಗಿ ಅಕಡೊಹಿಯ ಪುಖುರಿಯು ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಕೆಲವರು ಇಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಬಂದರೆ, ಉಳಿದವರು ಇಲ್ಲಿನವರ ನಡೆ-ನುಡಿಗಳನ್ನು ಅರಿತುಕೊಳ್ಳಲು ಆಗಮಿಸುತ್ತಾರೆ. ಇಲ್ಲಿನ ಹಳ್ಳಿಯು ಪ್ರವಾಸಿಗರಿಗೆ ಅಸ್ಸಾಂನ ನೈಜ ಹಳ್ಳಿಯ ವಾತಾವರಣದ ಅನುಭವವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu