Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಶಂಬಿ » ಆಕರ್ಷಣೆಗಳು » ದುರ್ಗಾ ದೇವಿ ದೇವಾಲಯ

ದುರ್ಗಾ ದೇವಿ ದೇವಾಲಯ, ಕೌಶಂಬಿ

0

ಹೆಸರೇ ಹೇಳುವಂತೆ ಈ ದೇವಾಲಯದಲ್ಲಿ ಮಹಿಳಾ ಶಕ್ತಿ ಹಾಗೂ ಅಪರಾಜಯದ ಸೂಚಕವಾದ ದುರ್ಗಾ ದೇವಿಯ ಪೂಜೆ ನಡೆಯುತ್ತದೆ. ಈ ದೇವತೆಗೆ ಹಲವು ಕೈಗಳಿದ್ದು ಎಲ್ಲಾ ಕೈಗಳಲ್ಲೂ ವಿವಿಧ ಆಯುಧಗಳನ್ನು ಹಿಡಿದಿದ್ದು ಹುಲಿಯ ಮೇಲೆ ಕುಳಿತ ವಿಗ್ರಹವಿದೆ. ಇವಳು ರಾಕ್ಷಸರನ್ನು ಸಂಹಾರ ಮಾಡುತ್ತಿದ್ದಾಳೆ ಅದರಲ್ಲೂ ಮುಖ್ಯವಾಗಿ ಎಮ್ಮೆಯ ರೂಪದ ಮಹಿಷಾಸುರನನ್ನು ಸಂಹಾರ ಮಾಡುವಂತೆ ತೋರಿಸಲಾಗಿದೆ. ಮಾತೆ ದುರ್ಗೆಯು ಸ್ತ್ರೀಯ ಪ್ರಬಲವಾದ ಶಕ್ತಿಯ ದ್ಯೋತಕವಾಗಿದ್ದಾಳೆ.

ಇದು ಮಹಾಜನ್ ಪುರದ ನೈಋತ್ಯ ಭಾಗದಲ್ಲಿ ಇದೆ. ಇದನ್ನು ಕ್ರಿ.ಪೂ. ನಾಲ್ಕನೇಯ ಶತಮಾನದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ. ಗರ್ಭಗುಡಿಯ ವಿಗ್ರಹದಲ್ಲಿ ಕೇವಲ ಮಾತೆ ದುರ್ಗೆಯ ಮೂರ್ತಿಯಷ್ಟೇ ಅಲ್ಲದೇ ಶಿವನ ವಿಗ್ರಹವೂ ಇಲ್ಲಿದೆ. ಇದು ವರ್ಷಪೂರ್ತಿ ಹಲವು ಸಂಖ್ಯೆಯ ಪ್ರವಾಸಿಗರನ್ನು ಕಾಣುತ್ತದೆ. ನವರಾತ್ರಿ ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ಈ ದೇವಾಲಯವನ್ನು ವಿಶೇಷವಾಗಿ ಶೃಂಗರಿಸಲಾಗುತ್ತದೆ. ಈ ಅವಧಿಯಲ್ಲಿ ನವರಾತ್ರಿಯ ಆಚರಣೆ ಜೊತೆಗೆ ದೇವಿಯ ಆಶಿರ್ವಾದ ಎರಡೂ ಕಾರಣಗಳಿಗೆ ಭಕ್ತಾದಿಗಳು ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed