ದಿ ಡ್ರೀಮ್, ಇದು ಕತುವಾ ಕಾಲುವೆಯ ಗುಂಟ ಇರುವ ವಿಹಾರದ ಉದ್ಯಾನವನ. ಈ ಉದ್ಯಾನವನವನ್ನು ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಕೋಟಿಕಾಲಪುಡಿ ವೆಂಕಟ ಕೃಷ್ಣ ರಾವ್ ಜುಲೈ 14, 1994 ರಲ್ಲಿ ಉಧ್ಘಾಟಿಸಿದರು. ದಿ ಡ್ರೀಮ್ 1.5 ಕಿಮೀ ರಸ್ತೆಯನ್ನು ಹೊಂದಿದ್ದು ಪ್ರವಾಸೊದ್ಯಮ ಇಲಾಖೆ ಇಲ್ಲಿ ರಿವರ್ ರಾಫ್ಟಿಂಗ್ ಗೆ ವ್ಯವಸ್ಥೆಯನ್ನೂ ಮಾಡಿದೆ.


Click it and Unblock the Notifications