Search
  • Follow NativePlanet
Share
ಮುಖಪುಟ » ಸ್ಥಳಗಳು » ಕತುವಾ » ಆಕರ್ಷಣೆಗಳು
  • 01ಬನಿ ಕಣಿವೆ

    ಬನಿ ಕಣಿವೆ

    ಬನಿ ಎಂಬುದು ಸುಂದರವಾದ ಕಣಿವೆಯಾಗಿದ್ದು ಕತುವಾ ಜಿಲ್ಲೆಯ ಪ್ರಮುಖ ಆಕರ್ಷಣೆ. ಬನಿ ಕಣಿವೆ ಯಾವತ್ತೂ ಹಿಮದಿಂದ ಆವರಿಸಿಕೊಂಡಿರುವ ಕಾರಣಕ್ಕೆ ಇದಕ್ಕೆ ಕತುವಾ ಜಿಲ್ಲೆಯ ಮಿನಿ ಕಾಶ್ಮೀರ ಎಂಬ ಬಿರುದು ಸಿಕ್ಕಿದೆ. ಸೇವಾ ನದಿ ಹರಿಯುವ ಬನಿ ಕಣಿವೆಯು ಸಮುದ್ರ ಮಟ್ಟದಿಂದ 4200 ಅಡಿ ಎತ್ತರದಲ್ಲಿದೆ.  ಕಣಿವೆಗೆ ಹೋಗುವ...

    + ಹೆಚ್ಚಿಗೆ ಓದಿ
  • 02ಡ್ರೀಮ್

    ಡ್ರೀಮ್

    ದಿ ಡ್ರೀಮ್, ಇದು ಕತುವಾ ಕಾಲುವೆಯ ಗುಂಟ ಇರುವ ವಿಹಾರದ ಉದ್ಯಾನವನ. ಈ ಉದ್ಯಾನವನವನ್ನು ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಕೋಟಿಕಾಲಪುಡಿ ವೆಂಕಟ ಕೃಷ್ಣ ರಾವ್ ಜುಲೈ 14, 1994 ರಲ್ಲಿ ಉಧ್ಘಾಟಿಸಿದರು. ದಿ ಡ್ರೀಮ್ 1.5 ಕಿಮೀ ರಸ್ತೆಯನ್ನು ಹೊಂದಿದ್ದು ಪ್ರವಾಸೊದ್ಯಮ ಇಲಾಖೆ ಇಲ್ಲಿ ರಿವರ್ ರಾಫ್ಟಿಂಗ್ ಗೆ ವ್ಯವಸ್ಥೆಯನ್ನೂ...

    + ಹೆಚ್ಚಿಗೆ ಓದಿ
  • 03ಚಂದೇಲ್ ಕಣಿವೆ

    ಚಂದೇಲ್ ಕಣಿವೆ

    ಚಂದೇಲ್ ಕಣಿವೆ ಚಿಕ್ಕದಾಗಿದ್ದರೂ ಸುಂದರವಾಗಿದೆ. ಬನಿಯಿಂದ 10 ಕಿಲೋ ಮೀಟರ್ ದೂರದಲ್ಲಿದೆ ಚಂದೇಲಿ. ಚಂದೇಲಿ ಎಂಬ ಹೆಸರಿನ ಸೆಲೆಯಿದೆ. ವಾಲನ್ಸಟ್ಸ್, ಸೇಬು ಮತ್ತು ಬದಾಮಿ ಹಣ್ಣುಗಳ ಸಣ್ಣ ತೋಟವಿದೆ.

    + ಹೆಚ್ಚಿಗೆ ಓದಿ
  • 04ಮಾತಾ ಸುಂದ್ರಿಕೋಟ್

    ಮಾತಾ ಸುಂದ್ರಿಕೋಟ್

    ಮಾತಾ ಸುಂದ್ರಿಕೋಟ್ ಪುರಾತನ ದೇವಸ್ಥಾನ. ಶಿವಾಲಿಕ ಪರ್ವತದ ಮಧ್ಯದಲ್ಲಿ ಈ ದೇವಸ್ಥಾನವಿದ್ದು ಸಮುದ್ರಮಟ್ಟದಿಮದ 1000ಮೀ ಎತ್ತರದಲ್ಲಿ ನೆಲೆಸಿದ್ದು ಕತುವಾ ಜಿಲ್ಲೆಯಲ್ಲಿದೆ. ಇದು ಕತುವಾದಿಂದ 22 ಕಿಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ತಲುಪಲು ಭಕ್ತರು 107 ಮೆಟ್ಟಿಲುಗಳನ್ನು ಹತ್ತಬೇಕು.

    ಸ್ಥಳೀಯ ಜನರ ಹೇಳುವಂತೆ ಈ...

    + ಹೆಚ್ಚಿಗೆ ಓದಿ
  • 05ಮಾತಾ ಬಲಾ ಸುಂದ್ರಿ

    ಮಾತಾ ಬಲಾ ಸುಂದ್ರಿ

    ಪುರಾತನ ದೇವಸ್ಥಾನವಾದ ಮಾತಾ ಬಲಾ ಸುಂದ್ರಿ ಕತುವಾದಿಂದ 13 ಕಿಮೀ ದೂರದಲ್ಲಿ ಪರೋಲ್ ಹಳ್ಳಿಯಲ್ಲಿದೆ. ನೂರಾರು ಮಾವಿನ ಮರಗಳಿಂದ ಆವೃತವಾದ ದೇವಸ್ಥಾನ ಬಲಾ ಜಿ ಸುಮದ್ರಿ ದೇವಸ್ಥಾನವೆಂದೇ ಪ್ರಸಿದ್ದಿ.

    ಪ್ರಸಿದ್ದ ಪುರಾಣ ಕಥೆಯೊಂದರ ಪ್ರಕಾರ, ಬ್ರಾಹ್ಮಣನೊಬ್ಬ ಹುಲ್ಲು ಕೊಯ್ಯುವಾಗ ತನ್ನ ಕುಡುಗೋಲಿನಿಂದ ಕಲ್ಲಿಗೆ...

    + ಹೆಚ್ಚಿಗೆ ಓದಿ
  • 06ಐರ್ವಾನ್ ದೇವಸ್ಥಾನ

    ಐರ್ವಾನ್ ದೇವಸ್ಥಾನ

    ಐರ್ವಾನ್ ದೇವಸ್ಥಾನ ಶಿವನಿಗೆ ಅರ್ಪಿತವಾಗಿದ್ದು ಕತುವಾದಿಂದ 15 ಕಿಮೀ ದೂರದಲ್ಲಿರುವ ಐರ್ವಾನ್ ಎಂಬ ಗ್ರಾಮದಲ್ಲಿದೆ. ದೇವಸ್ಥಾನದ ಇತಿಹಾಸವು 4 ನೇ ಶತಮಾನಕ್ಕಿಂತಲೂ ಹಳೆಯದು. ಉಜ್ಜೈನ್ ದೊರೆ ವಿಕ್ರಮಾದಿತ್ಯ ಈ ದೇವಸ್ಥಾನವನ್ನು ಕಟ್ಟಿಸಿದನಂತೆ. ರಾವಿ ನದಿಯಿಂದಾಗಿ ಐರ್ವಾನ್ ಗ್ರಾಮಕ್ಕೆ ಹೆಸರು ಬಂದಿದೆ. ಹತ್ತಾರು ನೀರಿನ...

    + ಹೆಚ್ಚಿಗೆ ಓದಿ
  • 07ಪೀರ್ ಚತ್ತೇರಷಾ

    ಪೀರ್ ಚತ್ತೇರಷಾ

    ಪೀರ್ ಚತ್ತೇರಷಾ ಧಾರ್ಮಿಕ ಕೇಂದ್ರ ಕತುವಾ ಜಿಲ್ಲೆಯ ಪರೋಲ್ ಗ್ರಾಮದಲ್ಲಿದ್ದು, ಕತುವಾದಿಂದ 13 ಕಿ.ಮೀ ದೂರದಲ್ಲಿದೆ. ನಗ್ರಿ ಪರೋಲ್ ಎಂದೇ ಪ್ರಸಿದ್ದಿ ಪಡೆದಿರುವ ಈ ದೇವಸ್ಥಾನದ ಬಳಿಯಲ್ಲಿ ನೀರಿನ ತೊರೆಯೊಂದು ಹರಿದಿದೆ. ಇಲ್ಲಿನ ನೀರಿಗೆ ಔಷಧೀಯ ಶಕ್ತಿಯಿದ್ದು ಚರ್ಮಕ್ಕೆ ಬರುವ ಹಲವಾರು ಕಾಯಿಲೆ ಕಸಾಲೆಯನ್ನು ದೂರ ಮಾಡುತ್ತದೆ...

    + ಹೆಚ್ಚಿಗೆ ಓದಿ
  • 08ಗುರುದ್ವಾರ ಸಿಂಗ್ ಸಭಾ

    ಗುರುದ್ವಾರ ಸಿಂಗ್ ಸಭಾ

    ಗುರುದ್ವಾರ ಸಿಂಗ್ ಸಭಾ ಸಿಖ್ಖರ ಧಾರ್ಮಿಕ ಕೇಂದ್ರವಾಗಿದ್ದು, ಕತುವಾ ನಗರದ ಮಧ್ಯದಲ್ಲಿದೆ. ಈ ಪ್ರದೇಶ ಗುರುದ್ವಾರ ಚೌಕ ಎಂದೇ ಪ್ರಸಿದ್ಧಿ ಪಡೆದಿದ್ದು, ಗುರುದ್ವಾರ ಪ್ರಬಂಧಕ ಸಮಿತಿಯೊಂದನ್ನು ಇದರ ಒಳಭಾಗದಲ್ಲಿ ಕಾಣಬಹುದಾಗಿದೆ. ಗುರುದ್ವಾರದ ಮಧ್ಯದಲ್ಲಿ ಸಿಖ್ ಮಿಷನರಿ ಕಾಲೇಜ್ ಕೂಡ ಇದೆ. ಸಿಖ್ಖರ ಹಬ್ಬಗಳಾದ ಗುರುಪೂರ್ಬ್...

    + ಹೆಚ್ಚಿಗೆ ಓದಿ
  • 09ಪನ್ಯಾಲಾಗ್

    ಪನ್ಯಾಲಾಗ್

    ಪನ್ಯಾಲಾಗ್ ಬೆಟ್ಟದ ಮೇಲಿನ ಪುಟ್ಟ ನಗರವಾಗಿದ್ದು, ಬನಿ ನಗರದಿಂದ 7ಕಿಮೀ ದೂರದಲ್ಲಿದೆ. ಹರಿವ ತೊರೆಗಳು, ಜಲಪಾತಗಳು, ದಟ್ಟವಾದ ಅರಣ್ಯ, ಹಸಿರು ಹುಲ್ಲುಗಾವಲುಗಳಿಂದಾಗಿ ಈ ತಾಣ ಪ್ರಸಿದ್ದಿ ಪಡೆದಿದೆ.

    + ಹೆಚ್ಚಿಗೆ ಓದಿ
  • 10ಸರ್ತಲ್

    ಸರ್ತಲ್

    ಕತುವಾದಲ್ಲಿರುವ ಸರ್ತಲ್ ಹುಲ್ಲುಗಾವಲು ಪ್ರದೇಶ ಸುಮದ್ರ ಮಟ್ಟದಿಂದ 7000 ಮೀ ಎತ್ತರದಲ್ಲಿದೆ. ವರ್ಷದ 6 ತಿಂಗಳುಗಳ ಕಾಲ ಇಲ್ಲಿ ಹಿಮಪಾತವಾಗುತ್ತಲೇ ಇರುತ್ತದೆ. ಜಮ್ಮು ಕಾಶ್ಮೀರದಲ್ಲಿಯೇ ಅತ್ಯಂತ ಸುಂದರ ತಾಣ ಇದೆಂದು ಪ್ರವಾಸಿಗರು ಬಹಳ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

    + ಹೆಚ್ಚಿಗೆ ಓದಿ
  • 11ಜೋದಿಯಾ ದಿ ಮಾತಾ ದೇವಸ್ಥಾನ

    ಜೋದಿಯಾ ದಿ ಮಾತಾ ದೇವಸ್ಥಾನ

    ಜೋದಿಯಾ ದಿ ಮಾತಾ ದೇವಸ್ಥಾನ ಬಂಜಾಲ್ ದಿಂದ 4 ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿದೆ ಈ ದೇವಸ್ಥಾನ. ನವರಾತ್ರಿಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಶಾಂತಿಯುತ ಮತ್ತು ಮನಮೋಹಕ ಸ್ಥಳವಿದು.

    + ಹೆಚ್ಚಿಗೆ ಓದಿ
  • 12ಸುಕ್ರಾಲಾ ಮಾತಾ ದೇವಸ್ಥಾನ

    ಸುಕ್ರಾಲಾ ಮಾತಾ ದೇವಸ್ಥಾನ

    ಸುಕ್ರಾಲಾ ದೇವಿಯ ದೇವಸ್ಥಾನ ಹಳೆಯದು. ಚಂಬಾ ಕಣಿವೆಯ ರಾಜಕುಮಾರ ಮಾಧೋ ಸಿಂಗ್ ಈ ದೇವಸ್ಥಾನವನ್ನು ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿ ಕಟ್ಟಿಸಿದ. ಶಾರದಾ ದೇವಿಯ ಮತ್ತು ಮಾಲಾ ದೇವಿಯ ಸನ್ನಿಧಿ ಈ ಸ್ಥಳ ಎಂಬುದಾಗಿಯೂ ಇಲ್ಲಿನ ಸ್ಥಳೀಯರು ನಂಬುತ್ತಾರೆ.

    ಕಲ್ಲಿನ ಮೇಲೆ ಕುಳಿತ ಸ್ಥಿತಿಯಲ್ಲಿ ದೇವತೆ...

    + ಹೆಚ್ಚಿಗೆ ಓದಿ
  • 13ಮಹಾಬಿಲ್ವಕೇಶ್ವರ ದೇವಸ್ಥಾನ

    ಮಹಾಬಿಲ್ವಕೇಶ್ವರ ದೇವಸ್ಥಾನ

    ಶಿವ ದೇವಸ್ಥಾನ ಮಹಾಬಿಲ್ವಕೇಶ್ವರ ಮಂದಿರ ಕತುವಾ ಜಿಲ್ಲೆಯ ಪ್ರಸಿದ್ದ ಸ್ಥಳಗಳಲ್ಲೊಂದು. ಈ ಮುಂಚೆ ಹರಿಹರ ದೇವಸ್ಥಾನವೆಂಬ ಹೆಸರಿತ್ತು. ಆದರೆ ಇಲ್ಲಿನ ಬಿಲ್ವ ಪತ್ರೆಯ ಅಸಂಖ್ಯ ಮರಗಳಿಂದಾಗಿ ಮಹಾಬಿಲ್ವಕೇಶ್ವರ ಎಂಬ ಹೆಸರು ಬಂತು. ಶಿವನಿಗೆ ಬಿಲ್ವ ಪತ್ರೆ ಬಹಳ ಇಷ್ಟ ಎಂಬ ಕಾರಣಕ್ಕೆ ಭಕ್ತರು ಬಿಲ್ವಪತ್ರೆಯ ಸೇವೆ...

    + ಹೆಚ್ಚಿಗೆ ಓದಿ
  • 14ಚಾಮುಂಡಾ ದೇವಿ ದೇವಸ್ಥಾನ

    ಚಾಮುಂಡಾ ದೇವಿ ದೇವಸ್ಥಾನ

    ಚಾಮುಂಡಾ ದೇವಿ ದೇವಸ್ಥಾನ ಬಸೋಲಿ ನಗರದಲ್ಲಿದೆ. ಒಂಭತ್ತು ದೇವಿಯರಲ್ಲಿ ಒಬ್ಬಳಾದ ಚಾಮುಂಡಾ ದೇವಿಗೆ ಈ ದೇವಸ್ಥಾನ ಅರ್ಪಿತವಾಗಿದೆ. ಈ ದೇವಸ್ಥಾನದಲ್ಲಿ ಸಹಜವಾದ ಕಲ್ಲಿಗೆ ಪೂಜೆ ನಡೆಯುವುದನ್ನು ಕಾಣಬಹುದು.

    + ಹೆಚ್ಚಿಗೆ ಓದಿ
  • 15ಸನನ್ ಘಾಟ್

    ಸನನ್ ಘಾಟ್

    ಸನನ್ ಘಾಟ್ ಸಮುದ್ರ ಮಟ್ಟದಿಂದ 3700 ಅಡಿ ಎತ್ತರದಲ್ಲಿದೆ. ಸುಗಂಧಿತ ಮರಗಳು, ಪೊದೆಗಳು ಮತ್ತು ಚಿರ್ ಗಳಿಂದ ಕುಡಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun