Search
  • Follow NativePlanet
Share
ಮುಖಪುಟ » ಸ್ಥಳಗಳು » ಕತುವಾ » ಆಕರ್ಷಣೆಗಳು » ಬಿಲ್ಲವರ್

ಬಿಲ್ಲವರ್, ಕತುವಾ

1

ಬಿಲ್ಲವರ್ ಕತುವಾ ಜಿಲ್ಲೆಯಲ್ಲಿದ್ದು ಬಲೌರ್ ಹೆಸರಿನಿಂದಲೂ ಪ್ರಸಿದ್ದ. ಬಿನ್ನಿ ಮತ್ತ ನಾಝ್ ತೊರೆಗಳ ದಂಡೆಯ ಮೇಲೆ ಬಿಲ್ಲವರ್ ನೆಲೆ ನಿಂತಿದೆ. ರಾಜಾ ಬೋಪಟ್ ಪಾಲ್ 1598-1614 ರಲ್ಲಿ ಇದನ್ನು ರೂಪಿಸಿದ. ಈ ನಗರ ಹಳೆಯ ದೇವಸ್ಥಾನಗಳು ಮತ್ತು ಸ್ಮಾರಕಗಳಿಗೆ ಪ್ರಸಿದ್ದವಾಗಿದೆ. ಈ ಸ್ಥಳ ಬಸೋಲಿ ರಾಜರಿಂದ ಆಳಲ್ಪಟ್ಟಿತ್ತು. ಮಹಾಬಿಲ್ವಕೇಶ್ವರ ದೇವಸ್ಥಾನ ಅಥವಾ ಹರಿಹರ ದೇವಸ್ಥಾನ ಇಲ್ಲಿನ ಪ್ರಸಿದ್ದ ಕ್ಷೇತ್ರ.

ಪುರಾಣಗಳಲ್ಲಿ ಹೇಳಿರುವಂತೆ, ಮಹಾಭಾರತದ ಪಾಂಡವರು ತಮ್ಮ ವನವಾಸದ ಕೊನೆಯ ದಿನಗಳಲ್ಲಿ ಬಿಲ್ಲವರ್ ಗೆ ಭೇಟಿ ನೀಡಿದ್ದರು. ಬಿಲ್(ಬಿಲ್ವ) ಪತ್ರೆಯ ಗಿಡಗಳು ಇಲ್ಲಿ ಬಹಳ ಸಿಕ್ಕಿದ್ದರಿಂದ ಈ ಸ್ಥಳಕ್ಕೆ ಬಿಲ್ಲವರ್ ಎಂಬ ಹೆಸರು ಬಂತು. ಪಾಂಡವರು ಪ್ರಾರ್ಥಿಸಿದ ಸ್ಥಳದಲ್ಲಿ ಶಿವ ದೇವಸ್ಥಾನವನ್ನು ಕಟ್ಟಲಾಯಿತು. ಶಿವನ 11 ನೇ ಅವತಾರವಾದ ಹನುಮಂತನ ವಿಗ್ರಹವನ್ನು ನಾಜ್ ನದಿಯ ಮಧ್ಯದಲ್ಲಿ ನೋಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed