Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಕೋಟ ಸೀವೆಶ್ವರ

ಕೋಟ ಸೀವೆಶ್ವರ, ಕಾರವಾರ

1

ನೀಮಗೇನಾದರು ಸ್ವಲ್ಪ ಸಮಯಾವಕಾಶವಿದ್ದರೆ, ಕಾರವಾರ ಪಟ್ಟಣದ ಹತ್ತಿರದಲ್ಲೆ ಇರುವ  ಆಕರ್ಷಕ ಕೋಟ ಸೀವೆಶ್ವರ ಕಿಲ್ಲೆಗೆ ಭೇಟಿ ನೀಡಬಹುದು. ಸೀವೆಶ್ವರವೆಂಬ ಹಳ್ಳಿಯಲ್ಲಿರುವ ಈ ಕಿಲ್ಲೆಯು ಬಿಜಾಪುರದ ಸುಲ್ತಾನರಿಂದ ನಿರ್ಮಿಸಲ್ಪಟ್ಟಿದೆ. ಕೆನರಾ(Canara) ಪ್ರದೇಶದ ಉತ್ತರದ ಮುಂಭಾಗಗಳನ್ನು ರಕ್ಷಿಸುವ ನಿಮಿತ್ತ ಈ ಕಿಲ್ಲೆಯ ನಿರ್ಮಾಣವಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ. ಸದ್ಯ ಶಿಥಿಲಾವಸ್ಥೆಯಲ್ಲಿರುವ ಈ ಕಿಲ್ಲೆಯಲ್ಲಿ ಆ ಕಾಲದ ಭಾವಿ, ಮುಸ್ಲಿಮರ ರುದ್ರಭೂಮಿ ಮತ್ತು ಒಂದು ಸುರಂಗಮಾರ್ಗವನ್ನು ಈಗಲೂ ಕೂಡ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed