Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ದೇವಬಾಗ್ ಬೀಚ್

ದೇವಬಾಗ್ ಬೀಚ್, ಕಾರವಾರ

3

ಕಾರವಾರ ಬೀಚ್ ನೀಂದ 4 ಕಿ.ಮೀ ದೂರದಲ್ಲಿರುವ ದೇವಬಾಗ್ ಬೀಚ್ ಖಂಡಿತವಾಗಿಯು ಭೇಟಿ ನೀಡಲೆ ಬೇಕಾದ ಬೀಚ್ ಆಗಿದೆ. ಇದೊಂದು ದ್ವೀಪ ನಿರ್ಮಿತ ಬೀಚ್ ಆಗಿದ್ದು ಕಾರವಾರ ಬೀಚಿನಲ್ಲಿ ಲಭ್ಯವಿರುವ ಫೆರ್ರಿಯ ಮೂಲಕ ಇದನ್ನು ತಲುಪಬಹುದಾಗಿದೆ. ಇಲ್ಲಿಯ ವಾತಾವರಣವು ಕಲ್ಮಶರಹಿತವಾಗಿದ್ದು, ಸಾಹಸಮಯ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ, ಸ್ಕುಬಾ ಡೈವಿಂಗ್, ಪ್ಯಾರಾಸೇಲಿಂಗ್, ಬನಾನಾಬೋಟ್ ರೈಡ್ ಮುಂತಾದ ಸಾಹಸಮಯ ಚಟುವಟಿಕೆಗಳನ್ನೊಳಗೊಂಡ ತಾಣವಾಗಿದೆ. ಆದ್ದರಿಂದ ಈ ಕಡಲ ತೀರವು ನವದಂಪತಿಗಳು, ಕುಟುಂಬಸ್ಥರು ಹಾಗು ಸಾಹಸಪ್ರಿಯರ ನಡುವೆ ಪ್ರಸಿದ್ಧಿಯಾಗಿದೆ.ಇಲ್ಲಿ ಚಾರಣಕ್ಕೆಂದು ಕುರುಮಗಡ ದ್ವೀಪವಿದ್ದು, ಬೇಕಾದರೆ ಪ್ರವಾಸಿಗರು ಬೋಟ್ ಸವಾರಿಯ ಮೂಲಕ ಸುತ್ತಮುತ್ತಲಿರುವ ಇತರೆ ಜಾಗಗಳಿಗೂ ಭೇಟಿ ನೀಡಬಹುದಾಗಿದೆ. ಇನ್ನು ತಿಂಡಿ ತೀರ್ಥಗಳ ವಿಷಯಕ್ಕೆ ಬಂದರೆ ಇಲ್ಲಿರುವ ಉಪಹಾರಗೃಹಗಳಲ್ಲಿ ದೇಶೀಯ ಹಾಗು ವಿದೇಶೀಯ ಖಾದ್ಯಗಳೆರಡು ಲಭ್ಯವಿದ್ದು ಮನಸೊ ಇಚ್ಛೆ ತಿನ್ನಬಹುದು. ಇಷ್ಟೆ ಅಲ್ಲದೆ ಈ ಬೀಚಿನಲ್ಲಿ ತಿರುಗಾಡುತ್ತಾ ಹತ್ತಿರದಲ್ಲಿರುವ ಸದಾಶಿವಗಡ ಕೋಟೆ, ವೆಂಕಟರಮಣ ದೇವಸ್ಥಾನ ಮತ್ತು ನಾಗನಾಥ ದೇವಸ್ಥಾನಗಳ ದೂರದೃಷ್ಯಗಳನ್ನು ಸವಿಯಬಹುದು. ಅಕ್ಟೋಬರ ನಿಂದ ಮಾರ್ಚ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue