Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಕಾರವಾರ ಬೀಚ್

ಕಾರವಾರ ಬೀಚ್, ಕಾರವಾರ

8

ಪಶ್ಚಿಮ ದಿಕ್ಕಿನಲ್ಲಿ ಅರೇಬಿಯನ್ ಸಮುದ್ರ ಹಾಗು ಪೂರ್ವ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನೊಳಗೊಂಡ ಕಾರವಾರ ಬಿಚ್ ವು ಕರ್ನಾಟಕದ ಜನಪ್ರಿಯ ಬೀಚ್ ಗಳಲ್ಲಿ ಒಂದಾಗಿದೆ. ನಯನಮನೋಹರವಾದ ಈ ಕಡಲ ತೀರವು ಶಾಂತತೆಯ ಪ್ರತೀಕವಾಗಿದ್ದು ಪ್ರವಾಸಗೈಯಲು ಅನುಕೂಲಕರವಾದ ತಾಣವಾಗಿದೆ. ಇಲ್ಲಿ ಜಲಕ್ರೀಡೆಗಳಿಗೆ ಅವಕಾಶವಿದ್ದು, ಸಾಮಾನ್ಯವಾಗಿ ಕಡಲ ತೀರಗಳಲ್ಲಿ ಮಾಡಬಹುದಾದ ಮೋಜು ಮಸ್ತಿಗಳಿಗೇನೂ ಕೊರತೆಯಿಲ್ಲ.'ಸೀ ಫುಡ್' ತಿನ್ನಬಯಸುವವರಿಗೆ ವೈವಿಧ್ಯಮಯ ಖಾದ್ಯಗಳು ಇಲ್ಲಿ ಲಭ್ಯವಿದ್ದು, ತೆಂಗಿನ ಜೊತೆ ಖಾರಯುಕ್ತವಾದ ಪದಾರ್ಥಗಳು ಹೆಚ್ಚು ಜನಪ್ರಿಯವಾಗಿವೆ. ಈ ಕಡಲ ತೀರಕ್ಕೆ ಸೆಪ್ಟಂಬರ ಹಾಗು ಮೇ ನಡುವಿನ ಅವಧಿಯು ಭೇಟಿ ನೀಡಲು ಸೂಕ್ತವಾಗಿದ್ದರೂ, ಪ್ರವಾಸಿಗರು ಯಾವುದೇ ಸಮಯದಲ್ಲಿ ಇಲ್ಲಿಗೆ ಬರಬಹುದಾಗಿದೆ. ಕುರುಮಗಡ ದ್ವೀಪ, ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ದರ್ಗಾ, ದೇವಬಾಗ, ಸದಾಶಿವಗಡ ಬೆಟ್ಟದ ಕೋಟೆ, ನಾಗನಾಥ ದೇವಸ್ಥಾನ ಮುಂತಾದವುಗಳು ಈ ಕಡಲ ತೀರದ ಹತ್ತಿರದಲ್ಲಿರುವ ಕೆಲವು ಪ್ರೇಕ್ಷಣೀಯ ಸ್ಥಳಗಳಾಗಿದ್ದು ಭೇಟಿ ನೀಡಲು ಯೋಗ್ಯವಾಗಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat