Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಕಾಳಿ ಸೇತುವೆ

ಕಾಳಿ ಸೇತುವೆ, ಕಾರವಾರ

2

ಕಾರವಾರ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17 ರ ಹತ್ತಿರದಲ್ಲಿರುವ ಆಕರ್ಷಕ ಕಾಳಿ ಸೇತುವೆಯನ್ನು 1986 ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಯಿತು. ಕರ್ನಾಟಕವು ಗೋವಾದೊಂದಿಗೆ ಸಂಪರ್ಕ ಹೊಂದಲು ಕಾರಣವಾಗಿರುವ ಈ ಸೇತುವೆಯು ಕರ್ನಾಟಕದ ಹೇಮ್ಮೆಯ ಪ್ರತೀಕವೂ ಹೌದು. ಕಾರವಾರ ಬೀಚ್, ಸದಾಶಿವಗಡ ಕೋಟೆ, ಗುಡ್ಡಬೆಟ್ಟಗಳ ಸರಣಿ, ಸೂರ್ಯೊದಯ ಮತ್ತು ಸೂರ್ಯಾಸ್ತ ಹಾಗು ನದಿ ಪಾತ್ರದ ಪ್ರದೇಶ ಮುಂತಾದ ಅದ್ಭುತ ಪ್ರಾಕೃತಿಕ ವಿಹಂಗಮ ನೋಟಗಳನ್ನು ನೀವು ನೋಡಬಯಸುವಿರಾದರೆ ಖಂಡಿತವಾಗಿಯು ನೀವು ಈ ಸೇತುವೆಗೆ ಭೇಟಿ ನೀಡಲೆ ಬೇಕು ಅಥವಾ ಅದರ ಮೇಲೆ ಚಲಿಸುವಾಗ ಒಂದು ಕ್ಷಣ ಇದರ ಮೇಲೆ ನಿಂತು ಆ ದೃಶ್ಯಗಳ ಆನಂದವನ್ನು ಸವಿಯಬಹುದು. ಇಷ್ಟೆ ಅಲ್ಲ, ಇದರ ಮೇಲೆ ನಿಂತಾಗ ಕಾಳಿ ನದಿಯು ಅರೇಬಿಯನ್ ಸಮುದ್ರದಲ್ಲಿ ಸಮಾಗಮ ಹೊಂದುವಂತಹ ರೋಮಾಂಚನಕಾರಿ ದೃಶ್ಯವನ್ನು ಕೂಡ ಕಾಣಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed