Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಕುರುಮಗಡ ದ್ವೀಪ

ಕುರುಮಗಡ ದ್ವೀಪ, ಕಾರವಾರ

2

ಹೆಸರೆ ಹೇಳುವ ಹಾಗೆ ಆಮೆಯ ಆಕಾರದಲ್ಲಿ ರೂಪಗೊಂಡಿರುವ ಈ ದ್ವೀಪವು ಕಡಲ ತೀರ ಪ್ರದೇಶದಿಂದ 4 ಕಿ.ಮೀ ದೂರದಲ್ಲಿದೆ. ಈ ತಾಣವು ಚಾರಣ ಮಾಡಲು ಯೋಗ್ಯವಾಗಿದ್ದು, ಕ್ರಮಿಸುವಾಗ ಪ್ರಕೃತಿಯ ಮೈಸಿರಿಯ ಜೊತೆ ಪುರಾತನ ಕಾಲದ ಹಾಗು ಅಷ್ಟೆ ವೈವಿಧ್ಯಮಯವಾದ ದೀಪದ ಮನೆಯನ್ನು ಕೂಡ ಇಲ್ಲಿ ಕಾಣಬಹುದು. ಅಕ್ಟೋಬರ ಮತ್ತು ಮೇ ನಡುವಿನ ಅವಧಿಯು ಇಲ್ಲಿಗೆ ಬರಲು ಪ್ರಶಸ್ತವಾಗಿದೆ.ಪ್ರವಾಸಿಗರು ಈ ದ್ವೀಪದಲ್ಲಿರುವ ಕುರುಮಗಡ ಬೀಚ್ ಹಾಗು ನರಸಿಂಹ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಕುರುಮಗಡ ಬೀಚ್ ನಲ್ಲಿ ಅನೇಕ ಬಗೆಯ ಜಲಕ್ರೀಡೆಗಳ ಆನಂದದ ಜೊತೆ ವಿವಿಧ ಬಗೆಯ ಜಲಚರಗಳನ್ನು ಕೂಡ ಇಲ್ಲಿ ವಿಕ್ಷಿಸಬಹುದು. ಇನ್ನು ಇಲ್ಲಿರುವ ನರಸಿಂಹ ದೇವಸ್ಥಾನವು ಜನಪ್ರಿಯ ತೀರ್ಥಕ್ಷೇತ್ರವಾಗಿದ್ದು ಸಾವಿರಾರು ಭಕ್ತಾದಿಗಳು ವರ್ಷಪೂರ್ತಿ ಭೇಟಿ ನೀಡುತ್ತಲೆ ಇರುತ್ತಾರೆ ವಿಶೇಷವಾಗಿ ಪ್ರತಿ ಜನವರಿಯಲ್ಲಿ ಜರುಗುವ ಯಾತ್ರೆ ಸಮಯದಲ್ಲಿ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue