ಕರೂರಿನಿಂದ 8 ಕಿ.ಮೀ ದೂರದಲ್ಲಿರುವ ಅತೂರಿನಲ್ಲಿದೆ ಸೊಲೈಯಮ್ಮನ್ ದೇವಾಲಯ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ದೇವಾಲಯದ ತೇರನ್ನು ಎಳೆಯಲಾಗುತ್ತದೆ. ಸೊಲೈಶ್ವರರ್ ದೇವಾಲಯ, ಮುನಿಯಪ್ಪನ್ ದೇವಾಲಯ, ವರದರಾಜಾ ಪೆರುಮಾಳ್ ದೇವಾಲಯ, ಚಿನ್ನ ಮಾರಿಯಮ್ಮನ್ ಮತ್ತು ಪೆರಿಯಾ ಮಾರಿಯಮ್ಮನ್ ದೇವಾಲಯ ಇದಕ್ಕೆ ಹತ್ತಿರದಲ್ಲಿರುವ ಇತರೆ ದೇವಾಲಯಗಳು.


Click it and Unblock the Notifications