Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೂರ್ » ಆಕರ್ಷಣೆಗಳು » ಶ್ರೀ ಕರವೂರ್ ಮಾರಿಯಮ್ಮನ್ ದೇವಾಲಯ

ಶ್ರೀ ಕರವೂರ್ ಮಾರಿಯಮ್ಮನ್ ದೇವಾಲಯ, ಕರೂರ್

1

ಕರವೂರಿನಲ್ಲಿರುವ ಮಾರಿಯಮ್ಮನ್ ದೇವಾಲಯವು, ಈ ಪ್ರದೇಶದ ಪ್ರಮುಖ ದೇವಸ್ಥಾನಗಳ ಪೈಕಿ ಒಂದಾಗಿದೆ. ರಾಜ್ಯದಲ್ಲೆ ಅಮ್ಮನವರ ಬೃಹತ್ ದೇವಾಲಯ ಇದಾಗಿದೆ. ಈ ದೇವಾಲಯದಲ್ಲಿ ವಾರ್ಷಿಕವಾಗಿ ಉತ್ಸವವನ್ನು ಪ್ರತಿ ವರ್ಷ ಮೇ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ ಹಾಗು ಆ ಒಂದು ದಿನ ಅತಿ ಪವಿತ್ರವಾಗಿರುತ್ತದೆ. ಈ ಸಂದರ್ಭದಲ್ಲಿ ದೇವಾಲಯದಿಂದ 'ಕುಂಬಂ' ಅನ್ನು ಅರ್ಕಾವತಿ ನದಿಯವರೆಗೆ ಉತ್ಸಾಹಭರಿತ ಮೆರವಣಿಗೆಯಲ್ಲಿ ಹೊತ್ತು ತರಲಾಗುತ್ತದೆ. ನಂತರ ಕುಂಬಂ ಅನ್ನು ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಈ ಸಂದರ್ಭದಲ್ಲಿ ನಗರದ ಪ್ರತಿಯೊಬ್ಬ ಜನರು ಉತ್ಸಾಹವನ್ನು ಹಂಚಿಕೊಳ್ಳುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun