ಕರೌಲಿಯ ಎಲ್ಲ ಆಕರ್ಷಣೆಗಳನ್ನು ಸುತ್ತಿದ ನಂತರ, ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿನ ಶಾಪಿಂಗ್ ಒಂದು ವಿಶೇಷವಾದ ವಿರಾಮದ ಅನುಭವವನ್ನು ನೀಡುತ್ತದೆ. ಪ್ರವಾಸಿಗರು, ಇಲ್ಲಿ ರಾಜಸ್ಥಾನಿನಲ್ಲಿ ಸಿಗುವ ಉತ್ತಮ ವಸ್ತುಗಳೆನ್ನಬಹುದಾದ ರಂಗು ರಂಗಿನ ಟೈಗಳು, ಡೈಗೆ ಸಂಬಂಧಿಸಿದ ವಸ್ತುಗಳು, ಉಡುಪುಗಳು, ಬಳೆಗಳು ಮತ್ತು ವಿವಿಧ ಅಲಂಕಾರಿಕ ವಸ್ತುಗಳನ್ನು ಖರಿದಿಸಬಹುದು. ಮಹಿಳೆಯರಿಗೆಂದೆ ವಿವಿಧ ವಿನ್ಯಾಸದ, ಬಣ್ಣಬಣ್ಣದ ಬಳೆಗಳು ಇಲ್ಲಿ ಲಭ್ಯ. ಆದರೆ ಬಾರ್ಗೇನ್ ಮಾಡುವುದು ಅವಶ್ಯವಾಗಿದೆ.


Click it and Unblock the Notifications