Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೌಲಿ » ಆಕರ್ಷಣೆಗಳು » ತಿಮನಗರ್ ಕೋಟೆ

ತಿಮನಗರ್ ಕೋಟೆ, ಕರೌಲಿ

1

ತಿಮನಗರ್ ಕೋಟೆಯು ಕರೌಲಿಗೆ ಸನಿಹದಲ್ಲಿದ್ದು, ಮಸಾಲ್ಪುರ್ ನ ಉಪ-ತೆಹಸಿಲ್ ನಲ್ಲಿದೆ. ಇತಿಹಾಸಕಾರರ ಪ್ರಕಾರ, ಈ ಕೋಟೆಯನ್ನು ಕ್ರಿ.ಶ. 1100 ರಲ್ಲಿ ನಿರ್ಮಿಸಲಾಗಿದ್ದು; ಶೀಘ್ರದಲ್ಲಿ ಆಕ್ರಮಣಕ್ಕೊಳಗಾಗಿ ನಾಶ ಹೊಂದಿತು. ತದನಂತರ ಇದನ್ನು ಯದುವಂಶಿ ರಾಜನಾದ ವಿಜಯ್ ಪಾಲನ ವಂಶಕುಡಿಯಾದ ತಿಮನ್ ಪಾಲನು ಕ್ರಿ.ಶ. 1244 ರಲ್ಲಿ ಮರುನಿರ್ಮಿಸಿದನು.ಜನರ ನಂಬಿಕೆಗಳ ಪ್ರಕಾರ, ಈ ಕೋಟೆಯಲ್ಲಿರುವ ದೇವಸ್ಥಾನಗಳಲ್ಲಿ ಪುರಾತನ ಅಷ್ಟಧಾತುಗಳು, ಕಲ್ಲಿನ ವಿಗ್ರಹಗಳು ಮತ್ತು ಶಾಸನಗಳು ಮುಚ್ಚಿ ಹೋಗಿವೆ. ಈ ದೇವಸ್ಥಾನಗಳ ಮೇಲ್ಛಾವಣಿಗಳು ಮತ್ತು ಖಂಬಗಳಲ್ಲಿನ, ರೇಖಾಗಣಿತ ಹಾಗು ಹೂವಿನಾಕಾರದ ಕೆತ್ತನೆಗಳು ನೋಡುಗರನ್ನು ಬೆರುಗುಗೊಳಿಸುತ್ತದೆ. ಇದಲ್ಲದೆ ಹಲವು ದೇವ, ದೇವತೆಯರ ಸುಂದರವಾದ ಕೆತ್ತನೆ ಕೆಲಸಗಳನ್ನು ಇಲ್ಲಿ ಗಮನಿಸಬಹುದು.ಇಲ್ಲಿ ದೊರೆತಿರುವ ಹಲವು ದಾಖಲೆಗಳ ಪ್ರಕಾರ, ಈ ಕೋಟೆಯು ಕ್ರಿ.ಶ.1196 ಮತ್ತು1244 ರ ನಡುವೆ ಮಹಮ್ಮದ್ ಘೋರಿಯ ಸೈನ್ಯದ ಕೈವಶವಾಗಿತ್ತೆಂದು ದೃಢೀಕರಿಸಬಹುದು. ಇಲ್ಲಿರುವ ಸಾಗರ್ ಸರೋವರದ ಕೆಳಭಾಗದಲ್ಲಿ ಈಗಲೂ ಪಾರಸ್ ಮಣಿಯಿದೆ ಎಂದು ಇಲ್ಲಿನ ಜನರು ನಂಬುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat