Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೌಲಿ » ಆಕರ್ಷಣೆಗಳು » ಕೆಲಾದೇವಿ ವನ್ಯಜೀವಿ ಧಾಮ

ಕೆಲಾದೇವಿ ವನ್ಯಜೀವಿ ಧಾಮ, ಕರೌಲಿ

2

ಕರೌಲಿಯ ಕೆಲಾದೇವಿ ವನ್ಯಜೀವಿ ಧಾಮವು ರಾಜಸ್ಥಾನ್-ಮಧ್ಯ ಪ್ರದೇಶ ರಜ್ಯಗಳ ಗಡಿಯ ಹತ್ತಿರದಲ್ಲಿದೆ. ಈ ವನ್ಯಜೀವಿ ಧಾಮವು 676.40 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದ್ದು, ಇದರ ಪಶ್ಚಿಮ ತುದಿಗೆ ಬಾನಸ್ ಮತ್ತು ಆಗ್ನೇಯ ತುದಿಗೆ ಚಂಬಲ್ ನದಿಗಳು ಹರಿದಿವೆ. ಕೆಲಾ ದೇವಿ (ಕೈಲಾ ದೇವಿ ಎಂದೂ ಕರೆಯಲಾಗುತ್ತದೆ) ದೇವಸ್ಥಾನದ ನಂತರ ಇದಕ್ಕೆ ಈ ಹೆಸರನ್ನು ಇಡಲಾಗಿದೆ. ಈ ಪ್ರದೇಶವು ಮರಗಳಿಂದ ತುಂಬಿದ್ದು ನೋಡುಗರಿಗೆ ಅದ್ಭುತ ದೃಶ್ಯಗಳನ್ನು ಒದಗಿಸುತ್ತದೆ.ಈ ಅರಣ್ಯದಲ್ಲಿ, ಚಿಂಕಾರಾಗಳು, ಕಾಡುಹಂದಿಗಳು, ಜಾಕಾಲ್ ಗಳು, ಹುಲಿಗಳು, ಲಿಯೋಪಾರ್ಡ್ ಗಳು, ಕರಡಿಗಳು, ಹೈನಾಗಳು, ತೋಳಗಳು ಮತ್ತು ಸಾಂಬಾರ್ ಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
11 Jun,Thu
Return On
12 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jun,Thu
Check Out
12 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jun,Thu
Return On
12 Jun,Fri