ಕರೌಲಿಯ ಆಡಳಿತಗಾರನಾಗಿದ್ದ ಮಹಾರಾಜಾ ಗಣೇಶ ಪಾಲ್ ದೇವ್ ಬಹದ್ದೂರ್ ನಿಂದ 1938 ರಲ್ಲಿ ಭನ್ವಾರ್ ವಿಲಾಸ್ ಪ್ಯಾಲೇಸ್ ನಿರ್ಮಾಣಗೊಂಡಿದೆ. ಈ ಅರಮನೆಯು ವಸಾಹತು ಶೈಲಿಯಲ್ಲಿ ನಿರ್ಮಾಣಗೊಂಡಿದೆ ಮತ್ತು ಆರ್ಟ್-ಡೆ-ಡೆಕೋರ್ ಕಾಲದ ಪೀಠೋಪಕರಣಗಳನ್ನು ಹೊಂದಿದೆ. ಪ್ರಸಕ್ತ ಈ ಅರಮನೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು, ಇದು 45 ಆಧುನಿಕ ಸೌಲಭ್ಯಗಳುಳ್ಳ ಕೊಠಡಿಗಳನ್ನು ಹೊಂದಿದೆ.