Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೌಲಿ » ಆಕರ್ಷಣೆಗಳು » ಸಿಟಿ ಪ್ಯಾಲೇಸ್

ಸಿಟಿ ಪ್ಯಾಲೇಸ್, ಕರೌಲಿ

2

ರಾಜವಂಶಸ್ಥರಿಂದ 14 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಸಿಟಿ ಪ್ಯಾಲೇಸ್ ರಾಜಸ್ಥಾನದ ಕರೌಲಿಯಲ್ಲಿದೆ. ಈ ಅರಮನೆಯು ತನ್ನ ಅಸಾಧಾರಣ ವರ್ಣಚಿತ್ರಗಳು, ಕಲ್ಲಿನಲ್ಲಿನ ಕೆತ್ತನೆಗಳು, ವಾಸ್ತುಶಿಲ್ಪ ಮತ್ತು ಜಾಲರಿ ಕೆಲಸಗಳಿಂದ ಪ್ರಖ್ಯಾತಿಯಾಗಿದೆ. ಇಲ್ಲಿನ ದರ್ಬಾರ್ ಸಭಾಂಗಣದಲ್ಲಿ ಅರಮನೆಯ ಹಳೆಯ ಚಿತ್ರಗಳನ್ನು ಕಾಣಬಹುದಾಗಿದ್ದಲ್ಲದೆ, 600 ವರ್ಷಗಳಷ್ಟು ಹಳೆಯದಾದ ಕಲಾತ್ಮಕ ಕೆಲಸಗಳನ್ನು ಗಮನಿಸಬಹುದು.1938 ರ ವರೆಗೆ ಈ ಅರಮನೆಯು ರಾಜಮನೆತನದ ಅಧಿಕೃತ ನಿವಾಸವಾಗಿ ಕಾರ್ಯ ನಿರ್ವಹಿಸಿದೆ. ಭನ್ವಾರ ವಿಲಾಸ್ ಅರಮನೆಯ ನಿರ್ಮಾಣದ ನಂತರವೆ ರಾಜಮನೆತನ ಅಲ್ಲಿಗೆ ಸ್ಥಳಾಂತರವಾಯಿತು.ನಿಜವಾದ ಸಿಟಿ ಪ್ಯಾಲೇಸ್ 14 ನೇ ಶತಮಾನದಲ್ಲಿ ನಿರ್ಮಾಣ ಹೊಂದಿದ್ದರೂ, ಇಂದಿನ ಸಿಟಿ ಪ್ಯಾಲೇಸ್, ಸುಮಾರು 18 ನೇ ಶತಮಾನದಲ್ಲಿ ಹಸಿ ಹಸಿಯಾದ ಚಿತ್ರಗಳ ಗಾರೆ ಕೆಲಸದಿಂದ ಭವ್ಯವಾಗಿ ಅಲಂಕೃತಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed