Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೌಲಿ » ಆಕರ್ಷಣೆಗಳು
  • 01ಭನ್ವಾರ್ ವಿಲಾಸ್ ಪ್ಯಾಲೇಸ್

    ಭನ್ವಾರ್ ವಿಲಾಸ್ ಪ್ಯಾಲೇಸ್

    ಕರೌಲಿಯ ಆಡಳಿತಗಾರನಾಗಿದ್ದ ಮಹಾರಾಜಾ ಗಣೇಶ ಪಾಲ್ ದೇವ್ ಬಹದ್ದೂರ್ ನಿಂದ 1938 ರಲ್ಲಿ ಭನ್ವಾರ್ ವಿಲಾಸ್ ಪ್ಯಾಲೇಸ್ ನಿರ್ಮಾಣಗೊಂಡಿದೆ. ಈ ಅರಮನೆಯು ವಸಾಹತು ಶೈಲಿಯಲ್ಲಿ ನಿರ್ಮಾಣಗೊಂಡಿದೆ ಮತ್ತು ಆರ್ಟ್-ಡೆ-ಡೆಕೋರ್ ಕಾಲದ ಪೀಠೋಪಕರಣಗಳನ್ನು ಹೊಂದಿದೆ. ಪ್ರಸಕ್ತ ಈ ಅರಮನೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು,...

    + ಹೆಚ್ಚಿಗೆ ಓದಿ
  • 02ಸಿಟಿ ಪ್ಯಾಲೇಸ್

    ರಾಜವಂಶಸ್ಥರಿಂದ 14 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಸಿಟಿ ಪ್ಯಾಲೇಸ್ ರಾಜಸ್ಥಾನದ ಕರೌಲಿಯಲ್ಲಿದೆ. ಈ ಅರಮನೆಯು ತನ್ನ ಅಸಾಧಾರಣ ವರ್ಣಚಿತ್ರಗಳು, ಕಲ್ಲಿನಲ್ಲಿನ ಕೆತ್ತನೆಗಳು, ವಾಸ್ತುಶಿಲ್ಪ ಮತ್ತು ಜಾಲರಿ ಕೆಲಸಗಳಿಂದ ಪ್ರಖ್ಯಾತಿಯಾಗಿದೆ. ಇಲ್ಲಿನ ದರ್ಬಾರ್ ಸಭಾಂಗಣದಲ್ಲಿ ಅರಮನೆಯ ಹಳೆಯ ಚಿತ್ರಗಳನ್ನು...

    + ಹೆಚ್ಚಿಗೆ ಓದಿ
  • 03ಕಲ್ಯಾಣ್ ಜಿ ದೇವಸ್ಥಾನ

    ಕಲ್ಯಾಣ್ ಜಿ ದೇವಸ್ಥಾನ

    ರಾಜಸ್ಥಾನದ ಕರೌಲಿಯಲ್ಲಿರುವ ಕಲ್ಯಾಣ್ ಜಿ ದೇವಸ್ಥಾನವು, 200 ವರ್ಷಗಳಷ್ಟು ಹಿಂದೆ ಮಹಾರಾಜಾ ಗೋಪಾಲ್ ಸಿಂಗ್ ರಿಂದ ನಿರ್ಮಾಣವಾಗಿದೆ. ಕಲ್ಯಾಣ್ ಜಿ ಯ ಗೌರವಾರ್ಥವಾಗಿ ಕರೌಲಿಗೆ ಮೊದಲು ಕಲ್ಯಾಣಪುರಿ ಎಂಬ ಹೆಸರನ್ನಿಡಲಾಗಿತ್ತು. ಈ ದೇವಸ್ಥಾನದ ಮುಖ್ಯ ಹಾಲ್ ನಲ್ಲಿ ಕಲ್ಯಾಣ್ ಜಿ ಯ ವಿಗ್ರಹವಿದ್ದು ಸುತ್ತಲು ಪಾರಂಪರಿಕ ಶೈಲಿಯ...

    + ಹೆಚ್ಚಿಗೆ ಓದಿ
  • 04ಕೆಲಾದೇವಿ ವನ್ಯಜೀವಿ ಧಾಮ

    ಕರೌಲಿಯ ಕೆಲಾದೇವಿ ವನ್ಯಜೀವಿ ಧಾಮವು ರಾಜಸ್ಥಾನ್-ಮಧ್ಯ ಪ್ರದೇಶ ರಜ್ಯಗಳ ಗಡಿಯ ಹತ್ತಿರದಲ್ಲಿದೆ. ಈ ವನ್ಯಜೀವಿ ಧಾಮವು 676.40 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದ್ದು, ಇದರ ಪಶ್ಚಿಮ ತುದಿಗೆ ಬಾನಸ್ ಮತ್ತು ಆಗ್ನೇಯ ತುದಿಗೆ ಚಂಬಲ್ ನದಿಗಳು ಹರಿದಿವೆ. ಕೆಲಾ ದೇವಿ (ಕೈಲಾ ದೇವಿ ಎಂದೂ ಕರೆಯಲಾಗುತ್ತದೆ) ದೇವಸ್ಥಾನದ ನಂತರ...

    + ಹೆಚ್ಚಿಗೆ ಓದಿ
  • 05ತಿಮನಗರ್ ಕೋಟೆ

    ತಿಮನಗರ್ ಕೋಟೆ

    ತಿಮನಗರ್ ಕೋಟೆಯು ಕರೌಲಿಗೆ ಸನಿಹದಲ್ಲಿದ್ದು, ಮಸಾಲ್ಪುರ್ ನ ಉಪ-ತೆಹಸಿಲ್ ನಲ್ಲಿದೆ. ಇತಿಹಾಸಕಾರರ ಪ್ರಕಾರ, ಈ ಕೋಟೆಯನ್ನು ಕ್ರಿ.ಶ. 1100 ರಲ್ಲಿ ನಿರ್ಮಿಸಲಾಗಿದ್ದು; ಶೀಘ್ರದಲ್ಲಿ ಆಕ್ರಮಣಕ್ಕೊಳಗಾಗಿ ನಾಶ ಹೊಂದಿತು. ತದನಂತರ ಇದನ್ನು ಯದುವಂಶಿ ರಾಜನಾದ ವಿಜಯ್ ಪಾಲನ ವಂಶಕುಡಿಯಾದ ತಿಮನ್ ಪಾಲನು ಕ್ರಿ.ಶ. 1244 ರಲ್ಲಿ...

    + ಹೆಚ್ಚಿಗೆ ಓದಿ
  • 06ಮದನ್ ಮೋಹನ್ ಜಿ ದೇವಸ್ಥಾನ

    ಮದನ್ ಮೋಹನ್ ಜಿ ದೇವಸ್ಥಾನ

     

    ಕರೌಲಿಯ, ಕರೌಲಿ ಕೋಟೆಯಲ್ಲಿರುವ ಮದನ್ ಮೋಹನ್ ಜಿ ದೇವಸ್ಥಾನವನ್ನು ಮಹಾರಾಜಾ ಗೋಪಾಲ್ ಸಿಂಗ್ ರು ನಿರ್ಮಿಸಿದ್ದಾರೆ. ಈ ದೇವಸ್ಥಾನವು, ಭಗವಾನ್ ಕೃಷ್ಣನ ಅವತಾರವಾದ ಮದನ್ ಮೋಹನನಿಗೆ ಸಮರ್ಪಿತವಾಗಿದೆ.3 ಅಡಿ ಉದ್ದದ ಭಗವಾನ್ ಕೃಷ್ಣ ಮತ್ತು 2 ಅಡಿ ಉದ್ದದ ರಾಧೆಯ ವಿಗ್ರಹಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದು....

    + ಹೆಚ್ಚಿಗೆ ಓದಿ
  • 07ರಮಥ್ರಾ ಕೋಟೆ

    ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತಾರಾನಲ್ಲಿರುವ ರಮಥ್ರಾ ಕೋಟೆಯು ಭರತ್ಪುರಿನ ಕಿಯೋಲಾಡಿಯಿ ಘನಾ ಪಕ್ಷಿ ಧಾಮ ಮತ್ತು ಸವಾಯಿ ಮಾಧೋ ಪುರಿನ ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯೆ ಬರುತ್ತದೆ. ಇಲ್ಲಿಂದ ಕೆಲಾದೇವಿ ವನ್ಯಜೀವಿ ಧಾಮವು ಕೇವಲ 15 ಕಿ.ಮೀ ದೂರದಲ್ಲಿದೆ. ಈ ಕೋಟೆಯ ವಿಶೇಷವೆಂದರೆ, ಇಲ್ಲಿಂದ ಸರೋವರದ ಮತ್ತು ಪಟ್ಟಣದ...

    + ಹೆಚ್ಚಿಗೆ ಓದಿ
  • 08ಅಮರಗರ್ ಕೋಟೆ

    ಅಮರಗರ್ ಕೋಟೆ

    ರಾಜಸ್ಥಾನದ ಅಮರಗರ್ ಹಳ್ಳಿಯ ಬೆಟ್ಟದ ತುದಿಯಲ್ಲಿ ಗಂಭಿರವಾಗಿ ನಿಂತಿರುವ ಅಮರಗರ್ ಕೋಟೆಯು ಸುಮಾರು 250 ವರ್ಷಗಳಷ್ಟು ಹಳೆಯದಾದ ಕೋಟೆ. ಇದನ್ನು ನಿರ್ಮಿಸಿದ ರಾಜಾ ಅಮರ್ ಮಲ್ ನ ನಂತರ ಇದಕ್ಕೆ ಈ ಹೆಸರು ಬಂದಿದೆ. ಕೋಟೆಯು ಹಸಿರಿನಿಂದ ತುಂಬಿದ ಹಲವಾರು ಹೊಲಗದ್ದೆಗಳಿಂದ ಆವೃತ್ತವಾಗಿದೆ. ಪ್ರವಾಸಿಗರು ಈ ಕೋಟೆಯ ಸುತ್ತಲು...

    + ಹೆಚ್ಚಿಗೆ ಓದಿ
  • 09ಶ್ರೀ ಮಹಾವೀರ್ ಜಿ ದೇವಸ್ಥಾನ

    ಶ್ರೀ ಮಹಾವೀರ್ ಜಿ ದೇವಸ್ಥಾನ

    ಶ್ರೀ ಮಹಾವೀರ್ ಜಿ ದೇವಸ್ಥಾನವು ರಾಜಸ್ಥಾನದ ಕರೌಲಿ ಜಿಲ್ಲೆಯ, ಚಂದನಗಾಂವ್ ಎಂಬ ಹಳ್ಳಿಯಲ್ಲಿದೆ. ಹಲವು ವರ್ಷಗಳ ಹಿಂದೆ ಇಲ್ಲಿ ನಡೆದ ಉತ್ಖನನದಲ್ಲಿ 78 ಸೆ.ಮೀ ಎತ್ತರದ ಭಗವಾನ್ ಮಹಾವೀರನ ವಿಗ್ರಹವು ದೊರೆತಿದೆ. ತಾಮ್ರ ಬಣ್ಣವನ್ನು ಹೊಂದಿರುವ ಈ ವಿಗ್ರಹವು ಪದ್ಮಾಸನದ ಭಂಗಿಯಲ್ಲಿದೆ.

    + ಹೆಚ್ಚಿಗೆ ಓದಿ
  • 10ಶಾಪಿಂಗ್

    ಶಾಪಿಂಗ್

    ಕರೌಲಿಯ ಎಲ್ಲ ಆಕರ್ಷಣೆಗಳನ್ನು ಸುತ್ತಿದ ನಂತರ, ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿನ ಶಾಪಿಂಗ್ ಒಂದು ವಿಶೇಷವಾದ ವಿರಾಮದ ಅನುಭವವನ್ನು ನೀಡುತ್ತದೆ. ಪ್ರವಾಸಿಗರು, ಇಲ್ಲಿ ರಾಜಸ್ಥಾನಿನಲ್ಲಿ ಸಿಗುವ ಉತ್ತಮ ವಸ್ತುಗಳೆನ್ನಬಹುದಾದ ರಂಗು ರಂಗಿನ ಟೈಗಳು, ಡೈಗೆ ಸಂಬಂಧಿಸಿದ ವಸ್ತುಗಳು, ಉಡುಪುಗಳು, ಬಳೆಗಳು ಮತ್ತು ವಿವಿಧ ಅಲಂಕಾರಿಕ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
09 Mar,Mon
Return On
10 Mar,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Mar,Mon
Check Out
10 Mar,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Mar,Mon
Return On
10 Mar,Tue