ರಾಣಿ ಸತಿ ಮಂದಿರ ಕಾರಂಜಿಯಾ ನಗರದ ಹೃದಯಭಾಗದಲ್ಲಿದೆ. ದೇವಾಲಯದ ಆವರಣದ ಪ್ರತಿಯೊಂದು ಮೂಲೆಯಲ್ಲಿ ಸಂಕೀರ್ಣ ಕಲಾವೈಭವವನ್ನು ಸೂಚಿಸುತ್ತದೆ. ರಾಣಿ ಸತಿ ದುರ್ಗಾದೇವಿಯ ಅವತಾರವಾಗಿದ್ದು, ದೇವಾಲಯದ ಅಧಿದೇವತೆಯಾಗಿದ್ದಾರೆ.
ರಾಣಿ ಸತಿ ದಾದಿ ಭಾರತದಲ್ಲಿರುವ ಮರ್ವಾರಿ ಕುಟುಂಬದವರಿಗೆ ಮುಖ್ಯ ದೇವತೆಯಾಗಿದ್ದಾರೆ. ಈ ಮಂದಿರವು ಕಾರಂಜಿಯಾದ ಹೆಗ್ಗುರುತಾಗಿದೆ. ಮಂದರಿದಲ್ಲಿ ಗಣೇಶ, ಶಿವ, ಹನುಮಾನ್ ಮತ್ತು ರಾಮಸೀತೆ ಸಹಿತ 13 ಸತಿಯರ ಮೂರ್ತಿಗಳಿವೆ.
ಇಲ್ಲಿ ಊಟದ ವ್ಯವಸ್ಥೆಯೂ ಇದೆ. ಆದರೆ ಹಣ ಕಟ್ಟಿದರೆ ಇದು ಲಭ್ಯವಿದೆ. ರಾಷ್ಟ್ರದೆಲ್ಲೆಡೆಯಿಂದ ಮರ್ವಾರಿ ಭಕ್ತರು ರಾಣಿ ಸತಿ ಮಂದಿರಕ್ಕೆ ಭೇಟಿ ನೀಡುತ್ತಾರೆ ಮತ್ತು ಇದು ಕಾರಂಜಿಯಾದ ವೀಕ್ಷಿಸಲೇಬೇಕಾದ ಆಕರ್ಷಣೆಯಾಗಿದೆ.


Click it and Unblock the Notifications