Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಹರಿಪುರ್-ಗುಲೆರ್

ಹರಿಪುರ್-ಗುಲೆರ್, ಕಂಗ್ರಾ

1

ಕಂಗ್ರಾ ಜಿಲ್ಲೆಯಲ್ಲಿರುವ ಅವಳಿ ನಗರಗಳಲ್ಲಿ ಪ್ರವಾಸಿಗರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಹರಿಪುರ್-ಗುಲೆರ್. ಇದು ಗುಲೆರ್ ರಿಯಾಸತ್‍ನ ಪರಂಪರೆಯಲ್ಲಿ ಉಳಿದು ಬಂದಿದೆ. ಈ ಎರಡು ನಗರಗಳು ಸಾಂಪ್ರದಾಯಿಕವಾದ ಕಂಗ್ರಾ ಮತ್ತು ಪಹರಿ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿವೆ. ಗುಲೆರ್ ಶೈಲಿಯ ಅನುಪಮವಾದ ಮತ್ತು ಅಪರೂಪವಾದ ತಂತ್ರಗಳನ್ನು ನೀವು ಇಲ್ಲಿಯ ಸ್ಥಳೀಯ ಕುಟುಂಬಗಳು ಚಿತ್ರಿಸುವ ಚಿತ್ರಗಳಲ್ಲಿ ಕಾಣಬಹುದು.

ಹರಿಪುರವನ್ನು ಒಂದು ಸಣ್ಣ ನದಿ ಗುಲೆರ್ ನಗರದಿಂದ ಬೇರ್ಪಡಿಸಿದೆ. ಇದು ಸಮುದ್ರ ಮಟ್ಟದಿಂದ 1811 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಹರಿಪು ಮತ್ತು ಗುಲೆರ್ ನಗರಗಳ ನಡುವೆ ಹರಿಯುವ ನದಿಯು ಇಲ್ಲಿ ಸುತ್ತ ಮುತ್ತ ಜೌಗು ಪ್ರದೇಶವನ್ನು ನಿರ್ಮಿಸಿದೆ. ಇದನ್ನು ರಾಮ್‍ಸರ್ ಜೌಗು ಪ್ರದೇಶವೆಂದು ಘೋಷಿಸಲಾಗಿದೆ. ಇಲ್ಲಿ ಚಳಿಗಾಲದ ಸಮಯದಲ್ಲಿ ಹಲವಾರು ವಲಸೆಹಕ್ಕಿಗಳನ್ನು ನೀವು ಕಾಣಬಹುದು. ಹಲವಾರು ಗುಹೆಗಳು, ಶಿಥಿಲವಾದ ಕೋಟೆಗಳು ಮತ್ತು ರಾಜ ಹರಿ ಚಂದ್‍ರವರಿಂದ ನಿರ್ಮಾಣಗೊಂಡಿರುವ ಕೆಲವು ದೇವಾಲಯಗಳು ಇಲ್ಲಿದ್ದು, ಈ ಸ್ಥಳಕ್ಕೆ ವಿಶೇಷವಾದ ಮೆರಗನ್ನು ನೀಡಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue