Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಳಹಸ್ತಿ » ಆಕರ್ಷಣೆಗಳು » ಚಕ್ರೇಶ್ವರ ಸ್ವಾಮಿ ದೇವಸ್ಥಾನ

ಚಕ್ರೇಶ್ವರ ಸ್ವಾಮಿ ದೇವಸ್ಥಾನ, ಕಾಳಹಸ್ತಿ

1

ದಕ್ಷಿಣ ಭಾರತದಲ್ಲೇ ಬೃಹತ್ ಗಾತ್ರದ ಶಿವಲಿಂಗವನ್ನು ಹೊಂದಿರುವ ಏಕೈಕ ದೇವಾಲಯ ಚಕ್ರೇಶ್ವರನ ಸನ್ನಿಧಿ. ಪಟ್ಟಣದ ಮಧ್ಯಭಾಗದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ದೇವಸ್ಥಾನ ಸಣ್ಣ ಬೆಟ್ಟದ ತಪ್ಪಲಲ್ಲಿದೆ. 1960 ರಲ್ಲಿ ರೈತನೊಬ್ಬ ಭೂಮಿ ಅಗೆಯುತ್ತಿದ್ದಾಗ ಗರ್ಭಗುಡಿ ಸಮೇತವಾದ ಚಕ್ರೇಶ್ವರ ಲಿಂಗ ಪತ್ತೆಯಾಯಿತು ಎಂಬುದು ಪ್ರತೀತಿ. 1200 ವರ್ಷಗಳಷ್ಟು ಹಳೆಯದಾದ ದೇವಸ್ಥಾನ, ಪಟ್ಟಣದ ಇತರ ಶಿವನ ದೇವಾಲಯಗಳಿಗಿಂತಲೂ ಚಿಕ್ಕದು. ಆದರೂ, ಇಲ್ಲಿಗೆ ಬರುವ ಭಕ್ತರ ಸಂಖ್ಯೆಗೇನೂ ಕಡಿಮೆಯಿಲ್ಲ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun