Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಳಹಸ್ತಿ » ಆಕರ್ಷಣೆಗಳು » ಕಾಳಹಸ್ತಿ ದೇವಸ್ಥಾನ

ಕಾಳಹಸ್ತಿ ದೇವಸ್ಥಾನ, ಕಾಳಹಸ್ತಿ

5

ಕಾಳಹಸ್ತಿ ದೇವಸ್ಥಾನ, ಹೆಸರೇ ಸೂಚಿಸುವಂತೆ ಆಂಧ್ರ ಪ್ರದೇಶದ ಶ್ರೀಕಾಳಹಸ್ತಿ ಪಟ್ಟಣದಲ್ಲಿ ನೆಲೆಗೊಂಡಿದ್ದು ಪ್ರಮುಖ ಶಿವ ದೇವಾಲಯಗಳ ಪೈಕಿ ಒಂದಾಗಿದೆ. ದೇವಾಲಯವು ತಿರುಪತಿಯಿಂದ 36 ಕಿ.ಮೀ ದೂರದಲ್ಲಿದೆ. ಪಂಚಭೂತ ದೇವಾಲಯಗಳನ್ನು ಪ್ರತಿನಿಧಿಸುವ ಪ್ರಸಿದ್ಧ ವಾಯು ಲಿಂಗ ಸ್ಥಳವೂ ಇದಾಗಿದ್ದು ಈ ದೇವಾಲಯದಲ್ಲಿ ಲಿಂಗ ಪ್ರತಿಷ್ಠಾಪನೆ ಶಿವನ ಸ್ವರೂಪ ಎಂದು ಪರಿಗಣಿಸಲಾಗುತ್ತದೆ ಹಾಗೂ ಕಳಾಹಸ್ತೆಶ್ವರನನ್ನು ಪೂಜಿಸಲಾಗುತ್ತದೆ.

ಒಂದು ದಂತಕಥೆಯ ಪ್ರಕಾರ, ಭಕ್ತ ಕಣ್ಣಪ್ಪ ಈ ದೇವಾಲಯದಲ್ಲಿ ಶಿವನನ್ನು ಪ್ರಾರ್ಥಿಸುತ್ತಿದ್ದು ತನ್ನ ಕಣ್ಣುಗಳನ್ನೆ ಶಿವನಿಗೆ ಸಮರ್ಪಿಸಿದನೆಂಬುದು ಪುರಾಣದ ಕಥೆಗಳಲ್ಲಿ ಕಂಡುಬರುತ್ತದೆ. ದೇವಾಲಯವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗಿದ್ದು ಒಳಗಿನ ಭಾಗ 5 ನೇ ಶತಮಾನದಲ್ಲಿ ಹಾಗೂ ಹೊರಗಿನ ಭಾಗ 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಹೊರ ಭಾಗದಲ್ಲಿ ಚೋಳ ರಾಜನು ನಿರ್ಮಿಸಿದ ವಾಸ್ತುಶಿಲ್ಪ ಮನಸೆಳೆಯುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat