Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಳಹಸ್ತಿ » ಆಕರ್ಷಣೆಗಳು » ಶ್ರೀ ದುರ್ಗಾ ದೇವಸ್ಥಾನ

ಶ್ರೀ ದುರ್ಗಾ ದೇವಸ್ಥಾನ, ಕಾಳಹಸ್ತಿ

1

ಶ್ರೀಕಾಳಹಸ್ತಿ ದುರ್ಗಾ ದೇವಸ್ಥಾನವನ್ನು ಉತ್ತರ ಭಾಗದಲ್ಲಿ 800 ಮೀಟರ್ ಎತ್ತರದ ಚಿಕ್ಕ ಪರ್ವತದ ಮೇಲೆ ನಿರ್ಮಿಸಲಾಗಿದ್ದು ಅತ್ಯಂತ ಹಳೆಯ ದೇವಾಲಯವಾಗಿದೆ. ಪರ್ವತವನ್ನು ಏರಲು ವಿಸ್ತಾರವಾದ ದಾರಿಯನ್ನು ನಿರ್ಮಿಸಲಾಗಿದ್ದಲ್ಲದೆ ಸುಲಭವಾಗಿ ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇದು ಪ್ರತಿ ವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

ಈ ದೇಗುಲವು ದುರ್ಗಾ ದೇವಿಗೆ ಸಮರ್ಪಿತವಾಗಿದ್ದು, ಕಾಳಹಸ್ತಿಯಲ್ಲಿರುವ ಬೇರೆ ಇತರೆ ದೇವಾಲಯಗಳಿಗೆ ಹೊಲಿಸಿದಾಗ ಚಿಕ್ಕದಾಗಿದೆ. ಆದರೂ ಭಕ್ತ ಸಮೂಹದಲ್ಲಿ ಪ್ರಮುಖವಾಗಿದೆ. ಯಾತ್ರಾರ್ಥಿಗಳು ಈ ಕ್ಷೇತ್ರಕ್ಕೆ ಬಂದಾಗ ಈ ದೇಗುಲಕ್ಕೆ ಭೇಟಿ ನೀಡದೆ ಹೋಗಲಾರರು. ದೇವಾಲಯದ ಒಟ್ಟಾರೆ ವಾತಾವರಣವು ಪ್ರಶಾಂತಮಯವಾಗಿದ್ದು, ಪವಿತ್ರತೆಯ ಭಾವನೆ ಉಕ್ಕಿ ಹರಿಯುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue