Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಳಹಸ್ತಿ » ಆಕರ್ಷಣೆಗಳು » ಚತುರ್ಮುಖೇಶ್ವರ ದೇವಸ್ಥಾನ

ಚತುರ್ಮುಖೇಶ್ವರ ದೇವಸ್ಥಾನ, ಕಾಳಹಸ್ತಿ

1

ಶಿವನು ನಾಲ್ಕು ದಿಕ್ಕುಗಳನ್ನೂ ದಿಟ್ಟಿಸುತ್ತಿರುವಂತೆ ಭಾಸವಾಗುವ ಚತುರ್ಮುಕೇಶ್ವರ ದೇವಸ್ಥಾನದ ಐತಿಹ್ಯ ರೋಚಕವಾಗಿದೆ. ಈ ದೇವಸ್ಥಾನದಲ್ಲಿ ತನ್ನ ಪಾಪಗಳ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬ್ರಹ್ಮ ಬರುತ್ತಾನೆ. ಪಾಪವೇನೋ ಕಳೆಯುತ್ತದೆ. ಆದರೆ, ಅಖಂಡ ಬ್ರಹ್ಮಾಂಡವನ್ನೇ ಸೃಷ್ಟಿಸಬಹುದಾದ ಆತನ ಅಗೋಚರ ಶಕ್ತಿಗಳೆಲ್ಲವೂ ಮಾಯವಾಗುತ್ತವೆ. ಆಗ, ವಿಚಲಿತನಾದ ಬ್ರಹ್ಮನು ಚತುರ್ಮುಖೇಶ್ವರನನ್ನು ಧ್ಯಾನಿಸಿದಾಗ, ಬ್ರಹ್ಮನಿಗೆ ತನ್ನ ದೈವೀಶಕ್ತಿ ಮರುಕಳಿಸಿತಂತೆ. ಅದರ ಫಲವೇ ಬ್ರಹ್ಮಾಂಡದ ಸೃಷ್ಟಿ ಎಂಬುದು ಪ್ರತೀತಿ. ಹೀಗಾಗಿ, ಶಿವ ಮತ್ತು ಬ್ರಹ್ಮ ದೇವರ ಮೂರ್ತಿಗಳನ್ನು ಇಲ್ಲಿ ಪೂಜಿಸಲಾಗುತ್ತದೆ. ಶೈವ ಧರ್ಮದ ಭಕ್ತರು ಈ ಸ್ಥಳಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡುತ್ತಾರೆ. ದೇವಸ್ಥಾನದ ಪ್ರತಿ ಗೋಡೆಗಳ ಮೇಲೂ ಶಿವನ ಜೀವನಚರಿತ್ರೆ, ಆತನ ಲೀಲೆಗಳು, ದೈವೀ ಶಕ್ತಿ ಕುರಿತು ಉಲ್ಲೇಖಿಸಲಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed