Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಥೆಂಗಲ್ ಭವನ್

ಥೆಂಗಲ್ ಭವನ್, ಜೋರ್ಹತ್

1

ಮೊದಲ ಅಸ್ಸಾಮಿ ಪತ್ರಿಕೆ ಮುದ್ರಣಗೊಂಡ ಕಚೇರಿಯೇ ಥೆಂಗಲ್ ಭವನ. ಜೋರ್ಹತ್ ನ ನೆರೆಯ ನಗರವಾಗಿರುವ ಟಿಟಾಬೊರ್ ನ ಜಲುಕೊನಿಬರಿಯಲ್ಲಿ ಥೆಂಗಲ್ ಭವನವಿದೆ. ಥೆಂಗಲ್ ಭವನ ಅಸ್ಸಾಮಿ ಭಾಷೆಯಲ್ಲಿ ಮುದ್ರಣಗೊಂಡ ಮೊದಲ ದಿನಪತ್ರಿಕೆ ಹಾಗೂ ಭಾರತದ ಗ್ರಾಮೀಣ ಭಾಗದಲ್ಲಿ ಮುದ್ರಣಗೊಂಡ ಪ್ರಪ್ರಥಮ ಪ್ರಾಂತೀಯ ಭಾಷೆಯ ಪತ್ರಿಕೆ.

ಥೆಂಗಲ್ ಭವನವನ್ನು 1880ರಲ್ಲಿ ರಾಯ್ ಬಹುದೂರ್ ಶಿವ ಪ್ರಸಾದ್ ಬರೂಹ ಸ್ಥಾಪಿಸಿದರು. 1929ರಲ್ಲಿ ಬರೂಹ ಅಸ್ಸಾಮಿ ವಾರ ಪತ್ರಿಕೆಯನ್ನು ಮುದ್ರಿಸಲು ಆರಂಭಿಸಿದರು. ಇದರ ಬಳಿಕ ಈ ವಾರಪತ್ರಿಕೆ ದಿನಪತ್ರಿಕೆಯಾಗಿ `ದೈನಿಕ್ ಬತಾರಿ' ಎನ್ನುವ ಹೆಸರಿನಿಂದ ಪ್ರಕಟವಾಗುತ್ತಿದೆ. ಬರೂಹ ಇದರ ಮಾಲಕನಾಗಿದ್ದರೆ, ಬಾಗಂಬಿರ್ ನಿಲಮನಿ ಫುಕನ್ ಇದರ ಸಂಪಾದಕನಾಗಿದ್ದರು.

ಥೆಂಗಲ್ ಭವನಕ್ಕೆ ತೆರಳಲು ಪ್ರವಾಸಿಗಳು ಟಿಟಾಬೊರ್ ಗೆ ಬಾಡಿಗೆ ಕಾರಿನ ಮೂಲಕ ಪ್ರಯಾಣಿಸಬಹುದು. ರಾಜ್ಯ ಸಾರಿಗೆ ಬಸ್ ಗಳು ಟಿಟಾಬೊರ್ ಗೆ ಲಭ್ಯವಿದೆ. ಬಿಟಾಬೂರ್ ಜೋರ್ಹತ್ ನಿಂದ 20 ಕಿ.ಮೀ. ದೂರದಲ್ಲಿದ್ದು, ರಸ್ತೆ ಮೂಲಕ 30 ನಿಮಿಷದ ಪ್ರಯಾಣವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed