Search
  • Follow NativePlanet
Share
ಮುಖಪುಟ » ಸ್ಥಳಗಳು » ಝಜ್ಜರ್ » ಆಕರ್ಷಣೆಗಳು » ಭಿಂದವಾಸ್ ಪಕ್ಷಿಧಾಮ

ಭಿಂದವಾಸ್ ಪಕ್ಷಿಧಾಮ, ಝಜ್ಜರ್

1

ಭಿಂದವಾಸ್ ಪಕ್ಷಿಧಾಮವು ಹರಿಯಾಣದ  ಝಜ್ಜರ್ ಪಟ್ಟಣದಿಂದ  15 ಕಿ. ಮೀ ದೂರ ಮತ್ತು ಭಾರತದ ರಾಜಧಾನಿ ದೆಹಲಿಯಿಂದ ಮೂರು ಗಂಟೆಗಳ ಪ್ರಯಾಣದ ಅವಧಿಯಷ್ಟು ಅಂತರದಲ್ಲಿದೆ. ಇದು ಸುಮಾರು 1074 ಎಕರೆ ಪ್ರದೇಶವನ್ನು ವ್ಯಾಪಿಸಿದೆ.

ಅಭಯಾರಣ್ಯದ ಮೊದಲ ಆಕರ್ಷಣೆಯೆಂದರೆ, ಸುಮಾರು 35,000ಕ್ಕೂ ಹೆಚ್ಚು ಪ್ರಭೇದದ ವಲಸೆ ನೀರು ಹಕ್ಕಿಗಳು, ಪ್ರಪಂಚದ ವಿವಿಧ ಪ್ರದೇಶಗಳ 250ಕ್ಕೂ ಹೆಚ್ಚು ಜಾತಿಯ ಹಕ್ಕಿಗಳಿಂದ  ಸೆಳೆಯುವ  ಭವ್ಯವಾದ ಸರೋವರವಾಗಿದೆ .

440 ಎಕರೆ ಪ್ರದೇಶದಲ್ಲಿ ಹರಡಿರುವ ಸರೋವರ 12 ಕಿ.ಮೀ ಮಾನವ ನಿರ್ಮಿತ ಒಡ್ಡುಗಳನ್ನು ಹೊಂದಿದೆ. ಈ ಒಡ್ಡುಗಳನ್ನು ನಿರ್ಮಿಸಲು ಮುಖ್ಯ ಕಾರಣವೆಂದರೆ ಜವಾಹರ್ ಲಾಲ್ ನೆಹರು ಕಾಲುವೆಯ ನೀರು ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಲಿಫ್ಟ್ ವ್ಯವಸ್ಥೆ ಕೆಲಸ ಮಾಡದಾಗ ಪೋಲಾಗುವುದನ್ನು ತಡೆಯುವುದಾಗಿತ್ತು.

ಈ ಜಲಾಶಯವು ರಾಜಸ್ಥಾನದ ಜಗತ್ಪ್ರಸಿದ್ಧ ಭಾರತ್ ಪುರ್ ಪಕ್ಷಿಧಾಮದಲ್ಲಿ ನೀರಿನ ಮಟ್ಟ ಸತತವಾಗಿ ಕುಸಿಯುತ್ತಿರುವ ಕಾರಣದಿಂದಾಗಿ ಬಹಳ ಪ್ರಮುಖವಾಗಿದೆ. ಇದು ಇಲ್ಲಿಯ ಪಕ್ಷಿಗಳಿಗೆ ಧಾಮವಾಗಿದೆ/ ನೆಲೆಯಾಗಿದೆ.ಇಲ್ಲಿನ ಅದ್ಭುತ ಸರೋವರವು ಕಣ್ಣುಗಳಿಗೆ ಒಂದು ದಿಟ್ಟವಾದ ಹಬ್ಬವಾಗಿದೆ. ಇಲ್ಲಿ ಹಕ್ಕಿಗಳು ಗೂಡುಕಟ್ಟುವ ಸ್ಥಳದಲ್ಲಿ  ಸಣ್ಣ ಸಣ್ಣ ದ್ವೀಪಗಳನ್ನು ಹೊಂದಿದೆ .  ಕ್ಯಾಮರಾದಲ್ಲಿ ವಿಶೇಷವಾಗಿ ಪ್ರಬಲ ಲೆನ್ಸ್ ಇಲ್ಲದೆ ನೀರಿನ ವಿಶಾಲ ಸೌಂದರ್ಯವನ್ನು ' ಶೂಟ್ ' ಮಾಡಲು ಸಾಧ್ಯವೇ ಇಲ್ಲ!

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun