Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಆಕರ್ಷಣೆಗಳು » ರಂಕಿಣಿ ಮಂದಿರ್

ರಂಕಿಣಿ ಮಂದಿರ್, ಜಮಷೇಡಪುರ್

1

ಪೊಟ್ಕಾ ಬ್ಲಾಕಿನ ಜಾದುಗೋರಾ ಎಂಬಲ್ಲಿ ಈ ಮಂದಿರವಿದೆ. ಮುಂಚೆ ಈ ದೇವಾಲಯವು, ಆಕೆಗಾಗಿ ಮನುಷ್ಯರನ್ನು  ಬಲಿ ಕೊಡಲಾಗುತ್ತಿದ್ದ ಕಲ್ಲಿನ ಬಂಡೆಯೊಂದರ ಮೇಲೆ ನೆಲೆಸಿತ್ತು.  ಈ ಸ್ಥಳದ ಕುರಿತು ಚಾಲ್ತಿಯಲ್ಲಿದ್ದ ಒಂದು ನಂಬಿಕೆಯೆಂದರೆ, ದೇವಿಯೇ ಸ್ವತಃ ಮೌಷ್ಯರನ್ನು ಕೊಂದು ಬಲಿ ತೆಗೆದುಕೊಳ್ಳುತ್ತಿದ್ದಳಂತೆ.

ಆ ದಿನಗಳಲ್ಲಿ ಭೂಮಿಜ ಸಮುದಾಯದ ಪೂಜಾರಿಗಳು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಘಾಟ್ ಶಿಲಾಗೆ ಹೋಗುವ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡಬಹುದು. ಈ ಸ್ಥಳವನ್ನು ಕಪಡ್ ಗಧಿ ಘಾಟ್ ಎಂತಲೂ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun