Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ಪ್ರತಾಪ್ ವಿಲಾಸ್ ಅರಮನೆ ಮತ್ತು ಪೀಟರ್ ಸ್ಕಾಟ್ ಉದ್ಯಾನ

ಪ್ರತಾಪ್ ವಿಲಾಸ್ ಅರಮನೆ ಮತ್ತು ಪೀಟರ್ ಸ್ಕಾಟ್ ಉದ್ಯಾನ, ಜಾಮನಗರ್

1

ಜಾಮ್ ನಗರದಲ್ಲಿರುವ ಪ್ರತಾಪ್ ವಿಲಾಸ್ ಅರಮನೆಯನ್ನು 1907 ರಿಂದ 1915 ರ ನಡುವೆ ಕಟ್ಟಲಾಗಿದೆ. ಇದನ್ನು ಯುರೋಪಿಯನ್ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಲಾಗಿದೆ. ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ಜಾಮ್ ಸಿಂಗ್ 1968 ರಲ್ಲಿ ಈ ಅರಮನೆಯ ಕೆಳ ಮಹಡಿಯನ್ನು ಉದ್ಯಾನವನವಾಗಿ ಪರಿವರ್ತಿಸಿದರು. ಇಲ್ಲಿ ಹಲವು ಜಾತಿಯ ಜೀವಿಗಳು ಇವೆ. ಆದರೆ ಈ ರಾಜಮನೆತದ ಅವನತಿಯ ನಂತರ ಈ ಅರಮನೆ ಮತ್ತು ಉದ್ಯಾನವನದ ನಿರ್ವಹಣೆ ಸರಿಯಾಗಿ ನಡೆಯದೆ ಇದರ ಗುಣಮಟ್ಟ ಕುಸಿಯುತ್ತಾ ಬಂದಿತು ಹಾಗೂ ಇಂದು ಬಹಳವೇ ದುಃಸ್ಥಿತಿಯಲ್ಲಿದೆ. ಈ ಅರಮನೆಗೆ ಪ್ರವೇಶಿಸುವ ಮೊದಲು ರಾಜಮನೆತನದ ಅನುಮತಿ ಪಡೆಯುವುದು ಅಗತ್ಯವಾಗಿದೆ ಇದಕ್ಕಾಗಿ ಪ್ರವಾಸಿಗಳು ದರ್ಬಾರ್ ಬಾಗ್ ಗೆ ಹೋಗಬೇಕಾಗಿದೆ.

One Way
Return
From (Departure City)
To (Destination City)
Depart On
19 Jun,Fri
Return On
20 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Jun,Fri
Check Out
20 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Jun,Fri
Return On
20 Jun,Sat