Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ಲಕೋಟಾ ತಲಾವ್

ಲಕೋಟಾ ತಲಾವ್, ಜಾಮನಗರ್

3

ಯಾವಾಗಲೂ ವಲಸೆ ಬಂದ ಹಕ್ಕಿಗಳ ಕಲರವದಲ್ಲಿ ಮನಸ್ಸನ್ನು ಖುಷಿ ಮಾಡುವ ಸರೋವರ ಇಲ್ಲಿನ ಲಖೋಟಾ ತಲಾವ್. ಇಲ್ಲಿ ಪ್ರತಿವರ್ಷ ಸುಮಾರು 75 ಪ್ರಭೇದಗಳ ಪಕ್ಷಿಗಳು ಭೇಟಿ ನೀಡುತ್ತವೆ. ಈ ಸರೋವರವು ಸಂಜೆ ಮತ್ತು ವಾರಾಂತ್ಯದ ದಿನಗಳಲ್ಲಿ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಈ ಪ್ರಶಾಂತವಾದ ಸರೋವರದಲ್ಲಿ ಬೋಟಿಂಗ್ ನಡೆಸಬಹುದಾಗಿದೆ. ಸಂಜೆಯ ವೇಳೆ ಇಲ್ಲಿ ತಿಂಡಿ ಪದಾರ್ಥಗಳ ಅಂಗಡಿಗಳ ಸಾಲು ಇರುತ್ತದೆ ಇವು ನಿಮಗೆ ಸ್ಥಳೀಯ ತಿಂಡಿಗಳ ರುಚಿಯನ್ನು ಉಣಬಡಿಸುವುದರಲ್ಲಿ ಎರಡು ಮಾತಿಲ್ಲ. ನೀರುಕೋಳಿಗಳು, ಕಡಲಹಕ್ಕಿಗಳು, ಫ್ಲೆಮಿಂಗೋಗಳು, ಬಾತುಕೋಳಿಗಳು ಮತ್ತು ಚಮಚ ಕೊಕ್ಕಿನ ಹಕ್ಕಿಗಳು ಇಲ್ಲಿಗೆ ವಲಸೆ ಬರುವ ಹಕ್ಕಿಗಳಲ್ಲಿ ಪ್ರಮುಖವಾಗಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue