ಜಾಮ್ ನಗರದ ಸುತ್ತಮುತ್ತಲ ಕಡಲ ಕಿನಾರೆಗಳು ಸ್ವಚ್ಛ ಮತ್ತು ಆಧುನಿಕತೆಯಿಂದ ದೂರವಿರುವ ಕಡಲ ಕಿನಾರೆಗಳಾಗಿವೆ. ಇವುಗಳಲ್ಲಿ ಪ್ರಮುಖವಾದುದು ಬಾಲಾಚಾರಿ ಕಡಲ ಕಿನಾರೆ ಇದು ನಗರದಿಂದ ಸುಮಾರು 26 ಕಿ.ಮೀ ಗಳ ದೂರದಲ್ಲಿದೆ. ಬಾಲಾಚಾರಿ ಇಲ್ಲಿನ ಬೀಚ್ ಗಳಲ್ಲಿಪ್ರಸಿದ್ಧವಾದುದಾದರೂ ಇಲ್ಲಿ ಇನ್ನೂ ಕೆಲವು ಕಡಲ ಕಿನಾರೆಗಳಿವೆ. ಆದರೆಪ್ರವೇಶಿಸುವ ಮುನ್ನ ಅರಣ್ಯ ಇಲಾಖೆ ಅಥವಾ ನಿರ್ವಾಹಕರ ಅನುಮತಿ ಅಗತ್ಯವಾಗಿದೆ.


Click it and Unblock the Notifications