ಪ್ರಸಿದ್ಧ ದೇವಾಲಯ ಆಗಿರುವ ಜೊತೆಗೆ ಈ ದೇವಾಲಯ ಕೆಲವು ವಿಶೇಷತೆಗಳನ್ನೂ ಹೊಂದಿದೆ. ಇದು ಗಿನ್ನಿಸ್ ಬುಕ್ ಆಫ್ ವಲ್ದ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಆಗಸ್ಟ್ 1,1964 ರಿಂದ ಆರಂಭಗೊಂಡು ಕಳೆದ 48 ವರ್ಷಗಳಿಂದ ದಿನದ ಇಪ್ಪತ್ತನಾಲ್ಕೂ ಗಂಟೆಗಳೂ ‘ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಮಂತ್ರ ಪಠನೆಯ ಕಾರಣದಿಂದಾಗಿ ದಾಖಲೆ ನಿರ್ಮಾಣವಾಗಿದೆ. ಜಾಮ್ ನಗರದ ರಣ್ ಮಲ್ ಸರೋವರದ ದಂಡೆಯಲ್ಲಿರುವ ಈ ದೇವಾಲಯದಲ್ಲಿ ನಡೆಯುತ್ತಿರುವ ರಾಮ್ ಧುನ್ ಗೆ ಯಾರು ಬೇಕಾದರೂ ಸೇರಿಕೊಳ್ಳಬಹುದಾಗಿದೆ.


Click it and Unblock the Notifications